ಸಕ್ಕರೆ ಬಳಸದೇ ರಸಗುಲ್ಲಾ ಮಾಡಿ

ದೀಪಾವಳಿಗೆ ಬಾಯಿ ಸಿಹಿ ಮಾಡಲು ಸಕ್ಕರೆ ಬಳಸದೇ ರಸಗುಲ್ಲಾ ಮಾಡಬಹುದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಹಾಲು ಚೆನ್ನಾಗಿ ಕುದಿಸಿ ಅದಕ್ಕೆ ವಿನೇಗರ್ ಹಾಕಿ

ಈಗ ಮೊಸರಿನಂತಾಗುವ ಹಾಲನ್ನು ಬಟ್ಟೆಗೆ ಹಾಕಿ ಹಿಂಡಿಕೊಳ್ಳಿ

ಹಿಟ್ಟನ್ನು ಚೆನ್ನಾಗಿ ನಾದಿಕೊಂಡು 2 ಸ್ಪೂನ್ ಮೈದಾ ಸೇರಿಸಿ

ಇದನ್ನು ಕಲಸಿಕೊಂಡು ಉಂಡೆ ಕಟ್ಟಿಕೊಳ್ಳಿ

ಒಂದು ಪಾತ್ರೆಗೆ ನೀರು, ಬೆಲ್ಲ ಹಾಕಿ ಪಾಕ ಮಾಡಿಕೊಳ್ಳಿ

ಇದಕ್ಕೆ ಉಂಡೆಗಳನ್ನು ಹಾಕಿ 5 ನಿಮಿಷ ಕುದಿಸಿ ತಣಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಸಬ್ಬಕ್ಕಿ ತುಕ್ಕುಡಿ ಮಾಡುವುದು ಹೇಗೆ ನೋಡಿ

Follow Us on :-