ಎಣ್ಣೆಯಿಲ್ಲದೇ ಪೂರಿ ಕರಿಯುವುದು ಹೇಗೆ

ಕೆಲವರು ಎಣ್ಣೆ ಇರುತ್ತದೆ ಎಂಬ ಕಾರಣಕ್ಕೆ ಪೂರಿ ಸೇವನೆ ಮಾಡಲು ಹಿಂಜರಿಯುತ್ತಾರೆ. ಆದರೆ ಎಣ್ಣೆಯೇ ಬಳಸದೇ ಪೂರಿ ಫ್ರೈ ಮಾಡಬಹುದು ಹೇಗೆ ನೋಡಿ.

Photo Credit: Instagram

ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ, ಮೊಸರು, ನೀರು ಹಾಕಿ ಕಲಸಿ

ಇದನ್ನು 10 ನಿಮಿಷ ಒದ್ದೆ ಬಟ್ಟೆ ಮುಚ್ಚಿ ಇಟ್ಟುಕೊಳ್ಳಿ

ಈಗ ಮಾಮೂಲಿ ಪೂರಿಯಂತೆ ಲಟ್ಟಿಸಿಕೊಂಡು ಕುದಿಯುವ ನೀರಿಗೆ ಹಾಕಿ

ಇದನ್ನು ಎರಡು ನಿಮಿಷ ಚೆನ್ನಾಗಿ ಕುದಿಯಲು ಬಿಡಿ

ಈಗ ಹೊರತೆಗೆದು ಪ್ರಿ ಹೀಟ್ ಮಾಡಿದ ಏರ್ ಫ್ರೈ ಮೆಷಿನ್ ನಲ್ಲಿ ಹಾಕಿ

ಇದನ್ನು 10 ನಿಮಿಷ ಏರ್ ಫ್ರೈಯರ್ ನಲ್ಲಿ ಇಟ್ಟು ಹೊರತೆಗೆಯಿರಿ

ಈಗ ಉಬ್ಬಿದ, ಜಿಡ್ಡು ರಹಿತ ಪೂರಿ ರೆಡಿಯಾಗಿರುತ್ತದೆ.

ಎಣ್ಣೆ ಹಾಕದೇ ಪಾನಿಪೂರಿ ಮಾಡುವುದು ಹೇಗೆ ನೋಡಿ

Follow Us on :-