ಎರಡೇ ವಸ್ತು ಬಳಸಿ ಮಾಡುವ ಆಲೂಗಡ್ಡೆ ಬೈಟ್ಸ್

ಆಲೂಗಡ್ಡೆ ಮತ್ತು ಉಳಿದ ಬ್ರೆಡ್ ಮನೆಯಲ್ಲಿದ್ದರೆ ರುಚಿಕರವಾಗಿ ಸಂಜೆ ತಿಂಡಿಗೆ ಆಲೂಗಡ್ಡೆ ಬೈಟ್ಸ್ ಮಾಡಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಬೇಯಿಸಿ ಹಿಚುಕಿದ ಆಲೂಗಡ್ಡೆಗೆ ಎರಡು ಸ್ಲೈಝ್ ಒದ್ದೆ ಮಾಡಿದ ಬ್ರೆಡ್ ಸೇರಿಸಿ

ಇದನ್ನು ಚೆನ್ನಾಗಿ ಕಲಸಿ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ

ಇದಕ್ಕೆ ಚಿಲ್ಲಿ ಫ್ಲೇಕ್ಸ್, ಉಪ್ಪು, ಧನಿಯಾ ಪೌಡರ್, ಗರಂ ಮಸಾಲೆ ಸೇರಿಸಿ

ಈಗ ಇದಕ್ಕೆ ಕೊತ್ತಂಬರಿ ಸೊಪ್ಪು, ಕರಿಬೇವು ಹಾಕಿ ಚೆನ್ನಾಗಿ ಕಲಸಿ

ರೊಟ್ಟಿ ಹಿಟ್ಟಿನಂತೆ ಮಾಡಿಕೊಂಡು ರೋಲ್ ಮಾಡಿ

ಬಳಿಕ ರೋಲ್ ನ್ನು ಚಾಕುವಿನಿಂದ ವಡೆಯಷ್ಟು ಚಿಕ್ಕದಾಗಿ ಕತ್ತರಿಸಿ

ಈಗ ಇದನ್ನು ಕಾದ ಎಣ್ಣೆಯಲ್ಲಿ ಹಾಕಿ ಹುರಿದರೆ ಆಲೂಗಡ್ಡೆ ಬೈಟ್ಸ್ ರೆಡಿ

ದೇವಸ್ಥಾನ ಶೈಲಿಯ ಪುಳಿಯೋಗರೆ ರೆಸಿಪಿ

Follow Us on :-