ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಪುಂಡಿ ಎನ್ನುವ ತಿಂಡಿ ಬಹಳ ಫೇಮಸ್. ಆದರೆ ಇದನ್ನು ಅಕ್ಕಿ ಇಲ್ಲದೇ ಅವಲಕ್ಕಿಯಿಂದ ಮಾಡಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.