ಮಂಗಳೂರು ಸ್ಪೆಷಲ್ ಬಜಿಲು ಅವಲಕ್ಕಿ ಮಾಡೋದು ಹೇಗೆ

ಮಂಗಳೂರು ಸ್ಪೆಷಲ್ ತಿಂಡಿಗಳಲ್ಲಿ ಸುಲಭವಾಗಿ ಮಾಡಬಹುದಾದ ಬಜಿಲು ಇಲ್ಲವೇ ಅವಲಕ್ಕಿ ಮಾಡುವ ವಿಧಾನ ಹೇಗೆ ಎಂದು ಇಲ್ಲಿ ನೋಡಿ.

Photo Credit: Instagram

ಬಾಣಲೆಗೆ ಉದ್ದಿನಬೇಳೆ, ಕೆಂಪು ಮೆಣಸು ಹಾಕಿ ಫ್ರೈ ಮಾಡಿ

ಈಗ ಇದಕ್ಕೆ ಧನಿಯಾ ಕಾಳು, ಸಾಸಿವೆ, ಕರಿಬೇವು ಸೇರಿಸಿ

ಈಗ ಸ್ವಲ್ಪ ತೆಂಗಿನ ಕಾಯಿ ತುರಿದಿಟ್ಟುಕೊಳ್ಳಿ

ಈ ಒಗ್ಗರಣೆಯನ್ನು ಕಾಯಿತುರಿಗೆ ಹಾಕಿ ಮಿಕ್ಸಿಗೆ ಹಾಕಿ

ಇದಕ್ಕೆ ನೀರು ಸೇರಿಸದೇ ಸ್ವಲ್ಪ ಉಪ್ಪು, ಅರಿಶಿನ, ಹುಳಿ, ಬೆಲ್ಲ ಹಾಕಿ ರುಬ್ಬಿ

ಇದಕ್ಕೆ ಈಗ ಪೇಪರ್ ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

ಈ ಅವಲಕ್ಕಿಯನ್ನು ರವೆ ಉಪ್ಪಿಟ್ಟಿನ ಜೊತೆ ಸೇವಿಸಲು ಬೆಸ್ಟ್

ಬೇಸಿಗೆಯಲ್ಲಿ ಚರ್ಮ ತುರಿಕೆಗೆ ಇದೊಂದು ಮದ್ದು ಸಾಕು

Follow Us on :-