ಓವನ್ ಇಲ್ಲದೇ ಪ್ಲಮ್ ಕೇಕ್ ಮಾಡುವ ವಿಧಾನ
ಕ್ರಿಸ್ ಮಸ್ ಗೆ ಮನೆಯಲ್ಲಿಯೇ ಓವನ್ ಬಳಸದೇ ಪ್ಲಮ್ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ.
Photo Credit: Instagram
1 ಕಪ್ ಆರೆಂಜ್ ಜ್ಯೂಸ್, ಡ್ರೈಫ್ರೂಟ್ಸ್ ನೆನೆಸಿಡಿ
ಬಾಣಲೆಗೆ ಸಕ್ಕರೆ ಹಾಕಿ ಕಂದುಬಣ್ಣ ಬರುವಂತೆ ಪಾಕ ಮಾಡಿ
ಬೌಲ್ ಗೆ ಹಾಲು, ಕರಗಿಸಿದ ಬೆಣ್ಣೆ, ವೆನಿಲಾ ಎಸೆನ್ಸ್ ಹಾಕಿ ಕಲಸಿ
ಇದಕ್ಕೆ ಮೈದಾ ಹಿಟ್ಟು, ಕೋಕಂ ಪೌಡರ್, ಏಲಕ್ಕಿ ಪೌಡರ್ ಸೇರಿಸಿ
ಬಳಿಕ ಸಕ್ಕರೆ ಪಾಕ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ
ಇದಕ್ಕೆ ಡ್ರೈಫ್ರೂಟ್ ಪಾಕ ಸೇರಿಸಿ ಪ್ರಿಹೀಟ್ ಮಾಡಿದ ಕುಕ್ಕರ್ ನಲ್ಲಿ ಬೇಯಿಸಿ
ಗಮನಿಸಿ: ಈ ಪಾಕ ವಿಧಾನವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
Follow Us on :-