ಓರಿಯೋ ಬಿಸ್ಕತ್ ಬಳಸಿ ಸ್ವೀಟ್ ಪಡ್ಡು ಮಾಡಿ

ಓರಿಯೋ ಬಿಸ್ಕತ್ ಬಳಸಿ ಐಸ್ ಕ್ರೀಂ, ಕೇಕ್ ಮಾಡಿರುತ್ತೀರಿ. ಈ ಬಿಸ್ಕತ್ ಬಳಸಿ ಸಿಹಿಯಾದ ಪಡ್ಡು ಮಾಡಬಹುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಓರಿಯೋ ಬಿಸ್ಕತ್ ನ ಕ್ರೀಂ ತೆಗೆದು ಪುಡಿ ಮಾಡಿಕೊಳ್ಳಿ

ಇದಕ್ಕೆ ಅರ್ಧಕಪ್ ಹಾಲು ಸೇರಿಸಿಕೊಳ್ಳಿ

ಈಗ ಇದನ್ನು ಚೆನ್ನಾಗಿ ಕಲಸಿ ಮಿಕ್ಸ್ ಮಾಡಿ

ಒಂದು ಪಡ್ಡು ಪಾತ್ರೆಗೆ ಎಣ್ಣೆ ಹಾಕಿ ಈ ಮಿಶ್ರಣವನ್ನು ಹುಯ್ದುಕೊಳ್ಳಿ

ಮೇಲೆ ಸಣ್ಣ ಬಿಸ್ಕತ್ ನ ತುಣುಕುಗಳನ್ನಿಟ್ಟು ಮೇಲಿನಿಂದ ಇನ್ನೊಮ್ಮೆ ಹಿಟ್ಟು ಹಾಕಿ

ಈಗ ಇದನ್ನು ಎರಡೂ ಬದಿ ಬೇಯಿಸಿದರೆ ಓರಿಯೋ ಪಡ್ಡು ರೆಡಿ.

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಐದೇ ವಸ್ತು ಬಳಸಿ ಮಾಡುವ ದಿಡೀರ್ ಸ್ವೀಟ್

Follow Us on :-