ತೂಕ ಇಳಿಸುವವರಿಗೆ ಬೆಸ್ಟ್ ಈ ಮಸಾಲೆ ಮಜ್ಜಿಗೆ

ತೂಕ ಇಳಿಕೆ ಮಾಡುವವರಿಗೆ ಈ ರೀತಿ ಮಸಾಲೆ ಮಜ್ಜಿಗೆ ಮಾಡಿ ಸೇವಿಸಿದರೆ ಬೆಸ್ಟ್. ಇಲ್ಲಿದೆ ಮಸಾಲೆ ಮಜ್ಜಿಗೆ ರೆಸಿಪಿ.

Photo Credit: Instagram

ಪಾತ್ರೆಗೆ ಮೊಸರು ಹಾಕಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ

ಇದಕ್ಕೆ ಕೂಲ್ ವಾಟರ್ ಸೇರಿಸಿಕೊಂಡು ಸ್ವಲ್ಪ ಉಪ್ಪು ಸೇರಿಸಿ

ಇದಕ್ಕೆ ಧನಿಯಾ, ಜೀರಿಗೆ ಪೌಡರ್ ಹಾಕಿ

ಬಳಿಕ ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸು ಪುದೀನಾ ಜಜ್ಜಿ ಸೇರಿಸಿ

ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಐಸ್ ಕ್ಯೂಬ ಸೇರಿಸಿ

ಇದಕ್ಕೆ ಸೇರಿಸುವ ಮಸಾಲೆ ಕೊಬ್ಬಿನಂಶ ಕರಗಿಸಲು ಬೆಸ್ಟ್

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಅತಿ ಸಕ್ಕರೆ ಬಳಸಿ ಚಹಾ ಸೇವಿಸಿ ಪ್ರತಿನಿತ್ಯ ಸೇವಿಸಿದರೆ ಏನಾಗುತ್ತದೆ

Follow Us on :-