ಹದಿನೈದೇ ನಿಮಿಷದಲ್ಲಿ ಕ್ರಿಸ್ಪಿ ಜಿಲೇಬಿ ಮಾಡಲು ಟಿಪ್ಸ್

ಜಿಲೇಬಿ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎನಿಸುತ್ತಿದೆಯೇ? ಹಾಗಿದ್ರೆ ಹದಿನೈದೇ ನಿಮಿಷದಲ್ಲಿ ಕ್ರಿಸ್ಪಿ ಜಿಲೇಬಿ ಮಾಡುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: Instagram

ಮೊದಲಿಗೆ ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಕಾಲುಭಾಗ ನೀರು ಹಾಕಿ

ಇದು ಚೆನ್ನಾಗಿ ಕುದಿದು ಒಂದೆಳೆ ಪಾಕ ಆಗುವಂತೆ ಸಕ್ಕರೆ ಪಾಕ ತಯಾರಿಸಿ

ಇದೇ ಸಮಯದಲ್ಲಿ ಇನ್ನೊಂದು ಬೌಲ್ ನಲ್ಲಿ ಒಂದು ಕಪ್ ಮೈದಾ ಹಾಕಿ

ಮೈದಾಕ್ಕೆ ಮೂರು ಸ್ಪೂನ್ ತುಪ್ಪ ಮತ್ತು ಈನೋ ಪೌಡರ್, ರಂಗಿನ ಹುಡಿ ಹಾಕಿ

ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚೆನ್ನಾಗಿ ಕಲಸಿಕೊಳ್ಳಿ

ಇದು ದೋಸೆ ಹಿಟ್ಟಿನಂತೆ ಮಾಡಿಕೊಂಡು ಕೋನ್ ಗೆ ಹಾಕಿ

ಜಿಲೇಬಿ ಆಕಾರದಲ್ಲಿ ಹೊಂಬಣ್ಣವಾಗುವಂತೆ ಕರಿದು ಸಕ್ಕರೆ ಪಾಕಕ್ಕೆ ಹಾಕಿ

ಬೇಕಿಂಗ್ ಸೋಡಾದಿಂದ ಇವುಗಳನ್ನು ಕ್ಲೀನ್ ಮಾಡಬೇಡಿ

Follow Us on :-