ಮೊಟ್ಟೆ, ಬ್ರೆಡ್ ಬಳಸಿ ಆರೋಗ್ಯಕರ ರೆಸಿಪಿ

ಬೆಳಗಿನ ಹೊತ್ತು ದಿಡೀರ್ ಆಗಿ ಮತ್ತು ಆರೋಗ್ಯಕರವಾಗಿ ಏನಾದ್ರೂ ಬ್ರೇಕ್ ಫಾಸ್ಟ್ ಮಾಡಬೇಕೆಂದರೆ ಮೊಟ್ಟೆ, ಬ್ರೆಡ್ ಬಳಸಿ ಈ ರೀತಿ ಒಂದು ರೆಸಿಪಿ ಮಾಡಿ.

Photo Credit: Instagram

ಬ್ರೆಡ್ ಸ್ಲೈಝ್ ಮೇಲೆ ಜ್ಯಾಮ್ ಹಚ್ಚಿಕೊಳ್ಳಿ

ಇದರ ಮೇಲೆ ಚೀಸ್ ಪದರವನ್ನು ಹಾಕಿಕೊಳ್ಳಿ

ಈಗ ಸಿಪ್ಪೆ ತೆಗೆದ ಮೊಟ್ಟೆಯನ್ನು ತೆಳುವಾಗಿ ಕತ್ತರಿಸಿ ಮೇಲಿಡಿ

ಇದರ ಮೇಲೆ ಸ್ವಲ್ಪ ಚಿಲ್ಲಿ ಫ್ಲೇಕ್ಸ್ ಉದುರಿಸಿ

ಬಳಿಕ ತವಾಗೆ ಎಣ್ಣೆ ಸವರಿ ಇದನ್ನು ಎರಡೂ ಬದಿ ಬೇಯಿಸಿಕೊಳ್ಳಿ

ಮೇಲಿನಿಂದ ಸ್ವಲ್ಪ ಟೊಮೆಟೊ ಸಾಸ್ ಹಾಕಿಕೊಂಡು ತಿನ್ನಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಬೀಜ ಬಳಸದೇ ಕೊತ್ತಂಬರಿ ಸೊಪ್ಪಿನ ಗಿಡ ಬೆಳೆಯಲು ಟಿಪ್ಸ್

Follow Us on :-