ಉಳಿದಿರುವ ಇಡ್ಲಿಯಿಂದ ಮಂಚೂರಿ ಮಾಡುವ ವಿಧಾನ

ಗೋಬಿ ಮಂಚೂರಿ ಎಂದರೆ ಎಲ್ಲರಿಗೂ ಗೊತ್ತು. ಅದೇ ರೀತಿ ಮನೆಯಲ್ಲಿ ಬ್ರೇಕ್ ಫಾಸ್ಟ್ ಗೆ ಮಾಡಿದ ಇಡ್ಲಿ ಉಳಿದಿದ್ದರೆ ಅದರಿಂದಲೂ ಮಂಚೂರಿ ತಯಾರಿಸಬಹುದು. ಅದು ಹೇಗೆ ಎಂದು ಇಲ್ಲಿದೆ ವಿಧಾನ.

Photo Credit: Instagram

ಮೊದಲಿಗೆ ಉಳಿದಿರುವ ಇಡ್ಲಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ

ಒಂದು ಬಟ್ಟಲಿನಲ್ಲಿ ಕಾರ್ನ್ ಫ್ಲೋರ್, ಖಾರದ ಪುಡಿ, ಮೈದಾ ಹಿಟ್ಟು, ಉಪ್ಪು, ನೀರು ಹಾಕಿ ಕಲಸಿ

ಈಗ ಕತ್ತರಿಸಿದ ಇಡ್ಲಿಯನ್ನು ಇದಕ್ಕೆ ಅದ್ದಿ ತವಾದಲ್ಲಿ ಫ್ರೈ ಮಾಡಿಕೊಳ್ಳಿ

ಬಾಣಲೆಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿಕೊಳ್ಳಿ

ಇದಕ್ಕೆ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್ ಹಾಕಿ ಮಿಶ್ರಮಾಡಿ

ಬಳಿಕ ಕಾರ್ನ್ ಫ್ಲೋರ್ ಹಿಟ್ಟು ಹಾಕಿ ಖಾರಕ್ಕೆ ಕೊಂಚ ಕಾಳುಮೆಣಸಿನ ಪುಡಿ ಹಾಕಿ

ಇದಕ್ಕೆ ಕರಿದ ಇಡ್ಲಿಯನ್ನು ಸೇರಿಸಿ ಮಿಶ್ರಣ ಮಾಡಿದರೆ ಸಿಂಪಲ್ ಆದ ಇಡ್ಲಿ ಮಂಚೂರಿ ರೆಡಿ

ಬೆಳ್ಳುಳ್ಳಿಯನ್ನು ಹಾಳಾಗದಂತೆ ಇಟ್ಟುಕೊಳ್ಳಲು ಟಿಪ್ಸ್

Follow Us on :-