ಈಗ ಸೀತಾಫಲ ಹಣ್ಣಿನ ಸೀಸನ್. ಇದನ್ನು ಬಳಸಿ ರುಚಿಯಾಗಿ ಮತ್ತು ಸುಲಭವಾಗಿ ಐಸ್ ಕ್ರೀಂ ಮಾಡಿ. ಇದನ್ನು ಮಾಡುವ ವಿಧಾನ ಇಲ್ಲಿದೆ.