ಮನೆಯಲ್ಲೇ ಗಡ್ ಬಡ್ ಐಸ್ ಕ್ರೀಂ ಮಾಡಿ

ಬೇಸಿಗೆಯಲ್ಲಿ ಐಸ್ ಕ್ರೀಂ ಸವಿಯುವುದು ಮಜಾ ಕೊಡುತ್ತೆ. ಕರಾವಳಿ ಭಾಗದಲ್ಲಿ ಫೇಮಸ್ ಆಗಿರುವ ಗಡ್ ಬಡ್ ಐಸ್ ಕ್ರೀಂ ಮನೆಯಲ್ಲೇ ತಯಾರಿಸುವುದು ಹೇಗೆ ನೋಡಿ.

Photo Credit: Instagram

ಆಪಲ್, ಬಾಳೆಹಣ್ಣು, ಪೈನಾಪಲ್, ದ್ರಾಕ್ಷಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ

ಈ ಹಣ್ಣುಗಳಿಗೆ ಸ್ವಲ್ಪ ಸಕ್ಕರೆ ಸೇರಿಸಿ ಕೆಲವು ಹೊತ್ತು ಫ್ರಿಡ್ಜ್ ನಲ್ಲಿಡಿ

ಒಂದು ಉದ್ದನೆಯ ಗಾಜಿನ ಲೋಟಕ್ಕೆ ಮೊದಲು ಡ್ರೈ ಫ್ರೂಟ್ಸ್ ಹಾಕಿ

ಮೇಲೆ ಸ್ವಲ್ಪ ಪಿಸ್ತಾ ಐಸ್ ಕ್ರೀಂ ಹಾಕಿ ಕತ್ತರಿಸಿಟ್ಟ ಹಣ್ಣುಗಳನ್ನು ಹಾಕಿ

ಇದರ ಮೇಲೆ ವೆನಿಲಾ ಫ್ಲೇವರ್ ಐಸ್ ಕ್ರೀಂ ಹಾಕಿ ಡ್ರೈ ಫ್ರೂಟ್ಸ್, ಹಣ್ಣು ಸೇರಿಸಿ

ಈಗ ಮೇಲಿನಿಂದ ಸ್ಟ್ರಾಬೆರಿ ಫ್ಲೇವರ್ ಐಸ್ ಕ್ರೀಂ ಹಾಕಿ

ಅದರ ಮೇಲೆ ಒಂದು ಚೆರಿ ಇಟ್ಟುಕೊಂಡರೆ ಗಡ್ ಬಡ್ ಐಸ್ ಕ್ರೀಂ ರೆಡಿ

ಕೂದಲು ಉದುರುವುದಕ್ಕೆ ಇದು ಬೆಸ್ಟ್ ಮನೆಮದ್ದು

Follow Us on :-