ಸೀಬೆಕಾಯಿಯ ಹಲ್ವಾ ಮಾಡೋದು ಹೇಗೆ

ಸೀಬೆಕಾಯಿ ಎಂದರೆ ಎಲ್ಲರಿಗೂ ಇಷ್ಟವಿರುತ್ತದೆ. ಇದರಿಂದ ರುಚಿಕರ ಹಲ್ವಾ ಮಾಡುವುದು ಹೇಗೆ ಇಲ್ಲಿದೆ ನೋಡಿ.

Photo Credit: Instagram

ಸೀಬೆಕಾಯಿನ್ನು ಕಟ್ ಮಾಡಿ ತಿರುಳು ತೆಗೆದು ಕಟ್ ಮಾಡಿ

ಇದಕ್ಕೆ ನೀರು ಹಾಕದೇ ನುಣ್ಣಗೆ ರುಬ್ಬಿಕೊಳ್ಳಿ

ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಕರಿಯಿರಿ

ಇದೇ ಬಾಣಲೆಗೆ ಸೀಬೆಕಾಯಿ ಪೇಸ್ಟ್, ಬೆಲ್ಲ ಹಾಕಿ

ಇದು ಚೆನ್ನಾಗಿ ಕಾದ ಬಳಿಕ ತುಪ್ಪ, ಏಲಕ್ಕಿ ಪೌಡರ್ ಹಾಕಿ

ಪಾಕ ತಳ ಬಿಟ್ಟು ಬರುವಾಗ ಗೋಡಂಬಿ ಹಾಕಿ ಸ್ಟೌ ಆಫ್ ಮಾಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ತೂಕ ಇಳಿಕೆಗೆ ಬೀಟ್ ರೂಟ್, ಓಟ್ಸ್ ದೋಸೆ

Follow Us on :-