ಎಣ್ಣೆ ಬಳಸದೇ ನುಗ್ಗೆಕಾಯಿ ಸೂಪ್ ಮಾಡಿ
ಡಯಟ್ ಮಾಡುವವರು ಎಣ್ಣೆ, ಜಿಡ್ಡಿನ ಪದಾರ್ಥ ಮುಟ್ಟಲ್ಲ. ಅಂತಹವರಿಗಾಗಿ ಇಲ್ಲಿದೆ ಎಣ್ಣೆ ರಹಿತ ನುಗ್ಗೆಕಾಯಿ ಸೂಪ್ ರೆಸಿಪಿ.
Photo Credit: Instagram
ನುಗ್ಗೆಕಾಯಿ, ಈರುಳ್ಳಿ ಕತ್ತರಿಸಿ ಕುಕ್ಕರ್ ಗೆ ಹಾಕಿ
ಇದಕ್ಕೆ ಚಕ್ಕೆ, ಲವಂಗ, ಬೆಳ್ಳುಳ್ಳಿ, ಉಪ್ಪು ಹಾಕಿ
ಇದಕ್ಕೆ ಸ್ವಲ್ಪ ಸ್ಪ್ರಿಂಗ್ ಆನಿಯನ್ ಸೇರಿಸಿ ನೀರು ಹಾಕಿ ಬೇಯಿಸಿ
ಬೆಂದ ಹೋಳನ್ನು ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿ
ಇದನ್ನು ಸೋಸಿಕೊಂಡು ಚಿಕ್ಕ ಉರಿಯಲ್ಲಿ ಐದು ನಿಮಿಷ ಕುದಿಸಿ
ಬಳಿಕ ಕಾಳುಮೆಣಸು ಪೌಡರ್ ಹಾಕಿಕೊಂಡರೆ ಸೂಪ್ ರೆಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
ಆಲೂಗಡ್ಡೆ ನೂಡಲ್ಸ್ ತಿಂದಿದ್ದೀರಾ, ಹೀಗೆ ಮಾಡಿ
Follow Us on :-
ಆಲೂಗಡ್ಡೆ ನೂಡಲ್ಸ್ ತಿಂದಿದ್ದೀರಾ, ಹೀಗೆ ಮಾಡಿ