ವೈಟ್ ಲಾಸ್ ಮಾಡುವವರಿಗೆ ಅಕ್ಕಿ ಬಳಸದೇ ದೋಸೆ ರೆಸಿಪಿ

ವೈಟ್ ಲಾಸ್ ಮಾಡಲು ಪ್ರಯತ್ನ ಪಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಅಕ್ಕಿ ಬಳಸದೇ ಒಂದು ಪ್ರೊಟಿನ್ ರಿಚ್ ದೋಸೆ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಒಂದು ಕಪ್ ಹೆಸರು ಬೇಳೆ, ಒಂದು ಸ್ಪೂನ್ ಕಡಲೆ ಬೇಳೆ, ಉದ್ದಿನ ಬೇಳೆ ತೆಗೆದುಕೊಳ್ಳಿ

ಇದನ್ನು ತೊಳೆದು ನಾಲ್ಕು ಗಂಟೆ ಚೆನ್ನಾಗಿ ನೆನೆಯಲು ಬಿಡಿ

ಈಗ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಅರಿಶಿನ ತೆಗೆದುಕೊಳ್ಳಿ

ಇವೆಲ್ಲವನ್ನೂ ಸೇರಿಸಿ ನುಣ್ಣಗೆ ಹಿಟ್ಟು ರುಬ್ಬಿಕೊಳ್ಳಿ

ಈಗ ಇದಕ್ಕೆ ರುಚಿಗೆ ತಕ್ಕ ಉಪ್ಪು, ಹದ ಬರುವಷ್ಟು ನೀರು ಸೇರಿಸಿ

ತವಾ ಕಾದಾಗ ದೋಸೆ ಹುಯ್ದರೆ ಪ್ರೊಟಿನ್ ರಿಚ್ ದೋಸೆ ರೆಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಳನ್ನು ಆಧರಿಸಿದ್ದಾಗಿದೆ.

ದಿಡೀರ್ ಆಗಿ ಮಾಡಬಹುದಾದ ತೆಂಗಿನಕಾಯಿ ಲಡ್ಡು

Follow Us on :-