ಮಕ್ಕಳಿಗೆ ಇಷ್ಟವಾಗುತ್ತದೆ ಈ ದೋಸಾ ಪಿಜ್ಜಾ

ಪಿಜ್ಜಾ ತಿನ್ನಬೇಕು ಆದರೆ ಹೆಲ್ತಿಯಾಗಿರಬೇಕು ಎಂದರೆ ನಿಮ್ಮ ಮನೆಯಲ್ಲಿಯೇ ಮಾಡುವ ದೋಸೆ ಹಿಟ್ಟಿನಿಂದ ಪಿಜ್ಜಾ ಮಾಡಬಹುದು. ಇದು ಹೆಲ್ತಿಯಾಗಿಯೂ ಇರುತ್ತದೆ.

Photo Credit: Instagram

ಮೊದಲು ದೋಸೆ ಹಿಟ್ಟು ತೆಗೆದುಕೊಂಡು ಕಾವಲಿ ಮೇಲೆ ಎರೆದುಕೊಳ್ಳಿ

ಇದರ ಮೇಲೆ ಸ್ವಲ್ಪ ಟೊಮೆಟೊ ಚಿಲ್ಲಿ ಸಾಸ್ ಹಾಕಿ ಚೆನ್ನಾಗಿ ಹರಡಿ

ಈಗ ಇದರ ಮೇಲೆ ಕ್ಯಾರೆಟ್, ಕ್ಯಾಪ್ಸಿಕಂ, ಬಟಾಣಿ, ಕಾರ್ನ್ ಹಾಕಿ ಹರಡಿ

ಅದರ ಮೇಲಿನಿಂದ ಸ್ವಲ್ಪ ಚೀಸ್ ಹಾಕಿ ಬಿಸಿ ಮಾಡಿ

ಈಗ ಸುತ್ತಲೂ ಎಣ್ಣೆ ಹಾಕಿ ತಳಭಾಗ ಸೀದು ಹೋಗದಂತೆ ಎಚ್ಚರಿಕೆ ವಹಿಸಿ

ಈಗ ಮೇಲಿನಿಂದ ಸ್ವಲ್ಪ ಗರಂ ಮಸಾಲೆ, ಚ್ಯಾಟ್ ಮಸಾಲೆ ಸಿಂಪಡಿಸಿ

ಈಗ ಉರಿ ಆರಿಸಿ ದೋಸೆ ಪಿಜ್ಜಾವನ್ನು ಕಟ್ ಮಾಡಿಕೊಂಡು ಸೇವಿಸಿ

ಒಡೆದ ತಿಂಡಿ ಪ್ಯಾಕೆಟ್ ಸೀಲ್ ಮಾಡುವ ಉಪಾಯ

Follow Us on :-