ಥೇಟ್ ಈರುಳ್ಳಿಯಂತೆ ಕರಿಬೇವಿನ ಪಕೋಡಾ ಮಾಡಿ

ಕರಿಬೇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಕ್ಕಳೂ ಇದನ್ನು ಸೇವಿಸುವಂತೆ ಈರುಳ್ಳಿ ಪಕೋಡದಂತೆ ಕರಿಬೇವಿನಿಂದ ಪಕೋಡಾ ಮಾಡುವುದು ಹೇಗೆ ನೋಡಿ.

Photo Credit: Instagram

ಕರಿಬೇವು ದಂಟು ಸಮೇತ ಈ ರೀತಿ ತೊಳೆದಿಟ್ಟುಕೊಳ್ಳಬೇಕು

ಒಂದು ಬೌಲ್ ನಲ್ಲಿ ಕಡಲೆ ಹಿಟ್ಟು, ಖಾರದ ಪುಡಿ, ಉಪ್ಪು, ಇಂಗು ಸೇರಿಸಿ

ಇದಕ್ಕೆ ಹದವಾಗಿ ನೀರು ಬೆರೆಸಿ ಬಜ್ಜಿ ಹಿಟ್ಟು ತಯಾರಿಸಿ

ಈಗ ದಂಟು ಸಮೇತ ಇರುವ ಕರಿಬೇವನ್ನು ಇದರಲ್ಲಿ ಅದ್ದಿ

ಇದನ್ನು ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಫ್ರೈ ಮಾಡಿ

ನೆನಪಿಡಿ ಮಧ್ಯಮ ಉರಿಯಲ್ಲಿ ಬೇಯಿಸದೇ ಇದ್ದರೆ ಕರಕಲಾಗಬಹುದು

ಇದನ್ನು ಸಾಸ್ ಜೊತೆ ಸೇರಿಸಿಕೊಂಡು ತಿನ್ನಲು ಬಲು ರುಚಿ

ಬೀಟ್ ರೂಟ್ ಬಳಸಿ ನ್ಯಾಚುರಲ್ ಲಿಪ್ ಸ್ಟಿಕ್ ತಯಾರಿಸಿ

Follow Us on :-