ಚಳಿಗೆ ಖಾರ ಖಾರ ಖಾರವಾದ ಚಿಕನ್ ಮಂಚೂರಿ

ಮಳೆಗಾಲ ಆರಂಭವಾಗಿದ್ದು ಚಳಿ ಚಳಿಯಾದ ವಾತಾವರಣ ಶುರುವಾಗಿದೆ. ಈ ಹವೆಗೆ ಏನಾದರೂ ಖಾರ ಖಾರವಾಗಿ ತಿನ್ನಬೇಕು ಎನಿಸಿದರೆ ಚಿಕನ್ ಮಂಚೂರಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ

ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ

ಇದು ಫ್ರೈ ಆಗುತ್ತಿದ್ದಂತೇ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ

ಈಗ ಇದಕ್ಕೆ ಕ್ಲೀನ್ ಮಾಡಿಟ್ಟಿರುವ ಚಿಕನ್ ಪೀಸ್ ಹಾಕಿ

ಇದಕ್ಕೆ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಸೇರಿಸಿ

ಸ್ವಲ್ಪ ಉಪ್ಪು ಕೂಡಾ ಸೇರಿಸಿ ಇದು ಚೆನ್ನಾಗಿ ಬೇಯಲು ಬಿಡಿ

ಬೆಂದು ನೀರಿನಂಶವೆಲ್ಲಾ ಹೋದ ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ

ಮುಂಗೈ ಬೆಳ್ಳಗಾಗಬೇಕೇ ಇಲ್ಲಿದೆ ಟ್ರಿಕ್ಸ್

Follow Us on :-