ಪಾಲಕ್ ಇಲ್ಲದೇ ಪನೀರ್ ಕರಿ ಮಾಡುವುದು ಹೇಗೆ

ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್ ತಿಂದ ಬಳಿಕ ಅದರ ಬೀಜ ಮತ್ತು ಸಿಪ್ಪೆಯನ್ನು ಬಿಸಾಡದೇ ಈ ರೀತಿ ಮರು ಬಳಕೆ ಮಾಡಿದರೆ ಗಿಡಗಳಿಗೆ ಬೆಸ್ಟ್ ಔಷಧಿಯಾಗಿರುತ್ತದೆ.

Photo Credit: Instagram

ಬೆಣ್ಣೆಹಣ್ಣಿನ ದ್ರಾವಣ ಗಿಡಗಳ ಬೆಳವಣಿಗೆಗೆ ಸಹಕಾರಿ

ಬೆಣ್ಣೆ ಹಣ್ಣಿನ ಬೀಜ ನೆನೆಸಿ ಸಿಪ್ಪೆ ತೆಗೆದುಕೊಳ್ಳಿ

ಬೆಣ್ಣೆ ಹಣ್ಣಿನ ಸಿಪ್ಪೆಯ ಒಳ ಭಾಗವನ್ನು ತೊಳೆದಿಟ್ಟುಕೊಳ್ಳಿ

ಈಗ ಇವೆರಡನ್ನೂ ಚಿಕ್ಕದಾಗಿ ಹೆಚ್ಚಿಕೊಳ್ಳಿ

ಇದನ್ನು ನೀರು, ಬಾಳೆಹಣ್ಣಿನ ಸಿಪ್ಪೆ ಜೊತೆ ಎರಡು ದಿನ ನೆನೆಸಿ

ಈ ದ್ರಾವಣ ಸೋಸಿಕೊಂಡು ಸ್ಪ್ರೇ ಬಾಟಲಿಗೆ ಹಾಕಿ ಗಿಡಗಳಿಗೆ ಸ್ಪ್ರೇ ಮಾಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಅವಲಕ್ಕಿ ಬರ್ಫಿ ಒಮ್ಮೆ ಮಾಡಿ ನೋಡಿ

Follow Us on :-