ಬ್ರೆಡ್ ಬೋಂಡ ಮಾಡುವುದು ತುಂಬಾ ಸುಲಭ

ಬ್ರೆಡ್ ತಂದಿರುವುದು ಉಳಿದಿದ್ದರೆ ಅದನ್ನು ವೇಸ್ಟ್ ಮಾಡುವ ಬದಲು ಬೋಂಡ ಮಾಡಬಹುದು. ಸುಲಭವಾಗಿ ಬ್ರೆಡ್ ಬೋಂಡ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಬ್ರೆಡ್ ನ ಕಂದು ಭಾಗವನ್ನು ಕತ್ತರಿಸಿಕೊಳ್ಳಿ

ಈಗ ಇದಕ್ಕೆ ಸ್ವಲ್ಪವೇ ನೀರು ಸೋಕಿಸಿಕೊಳ್ಳಿ

ಒಂದು ಬೌಲ್ ನಲ್ಲಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ತರಕಾರಿಗಳನ್ನು ಸೇರಿಸಿ

ಇದಕ್ಕೆ ಉಪ್ಪು, ಧನಿಯಾ ಪೌಡರ್, ಖಾರದಪುಡಿ, ಗರಂ ಮಸಾಲೆ ಸೇರಿಸಿ

ಸ್ವಲ್ಪ ಜೀರಿಗೆ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ

ಈಗ ಒದ್ದೆ ಬ್ರೆಡ್ ನ ಮೇಲೆ ಚಪಾತಿ ರೋಲರ್ ನಿಂದ ರೋಲ್ ಮಾಡಿ

ಇದಕ್ಕೆ ಮಸಾಲೆ ತುಂಬಿ ಉಂಡೆ ಮಾಡಿಕೊಂಡು ಎಣ್ಣೆಯಲ್ಲಿ ಕರಿದುಕೊಳ್ಳಿ

ಮಿಕ್ಸಿ ಜಾರ್ ಕೊಳಕಾಗಿದ್ದರೆ ಕ್ಲೀನ್ ಮಾಡಲು ಸಿಂಪಲ್ ಉಪಾಯ

Follow Us on :-