ಬೆಂಡೆಕಾಯಿ ಎಗ್ ಫ್ರೈ ಒಮ್ಮೆ ತಿಂದರೆ ಬಿಡಲ್ಲ

ಬೆಂಡೆಕಾಯಿ ಪಲ್ಯ, ಫ್ರೈ ತಿಂದಿರುತ್ತೀರಿ. ಇದಕ್ಕೆ ಸ್ವಲ್ಪ ಮೊಟ್ಟೆ ಸೇರಿಸಿದರೆ ರುಚಿಯೂ ಹೆಚ್ಚುತ್ತದೆ, ಆರೋಗ್ಯಕ್ಕೂ ಉತ್ತಮ. ಮಾಡುವುದು ಹೇಗೆ ನೋಡಿ.

Photo Credit: Instagram

ಬೆಂಡೆಕಾಯಿಯನ್ನು ಸ್ಲೈಝ್ ಮಾಡಿಕೊಳ್ಳಿ

ಈಗ ಬಾಣಲೆಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಸೇರಿಸಿ ಪ್ರೈ ಮಾಡಿ

ಇದಕ್ಕೆ ಹೆಚ್ಚಿದ ಬೆಂಡೆಕಾಯಿ, ಉಪ್ಪು ಸೇರಿಸಿ ಫ್ರೈ ಮಾಡಿ

ಲೋಳೆ ಹೋದ ನಂತರ ಮೊಟ್ಟೆಯ ಹಳದಿ ಸೇರಿಸಿ ಮಿಕ್ಸ್ ಮಾಡಿ

ಈಗ ಇದಕ್ಕೆ ಹಣ್ಣಾದ ಹಸಿಮೆಣಸು ಹೆಚ್ಚಿ ಹಾಕಿ ಮಿಕ್ಸ್ ಮಾಡಿದರೆ ರೆಡಿ

ಇದನ್ನು ಚಪಾತಿ, ಅನ್ನದ ಜೊತೆ ಸೇರಿಸಿಕೊಂಡು ಸೇವಿಸಬಹುದು

ಗಮನಿಸಿನಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಹೋಟೆಲ್ ಶೈಲಿಯ ಮಶ್ರೂಮ್ ಟಿಕ್ಕಾ

Follow Us on :-