ಆಂಧ್ರ ಸ್ಟೈಲ್ ಟೊಮೆಟೊ ಪಚಡಿ ಮಾಡುವ ವಿಧಾನ

ಆಂಧ್ರ ಸ್ಟೈಲ್ ಟೊಮೆಟೊ ಪಚಡಿ ಎಂದರೆ ಹುಳಿ ಹುಳಿ ಖಾರ ಖಾರವಾಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕೆಂಪು ಮೆಣಸು ಹಾಕಿ

ಇದಕ್ಕೆ ಕರಿಬೇವು, ಬೆಳ್ಳುಳ್ಳಿ ಎಸಳು ಸೇರಿಸಿ ಫ್ರೈ ಮಾಡಿ

ಬಳಿಕ ಟೊಮೆಟೊ ಹೋಳುಗಳನ್ನು ಸೇರಿಸಿ ಬೇಯಿಸಿ

ಮಿಕ್ಸಿ ಜಾರ್ ಗೆ ಈ ಮಸಾಲೆ, ಖಾರದ ಪುಡಿ, ಅರಿಶಿನ ಹಾಕಿ

ಇದಕ್ಕೆ ಧನಿಯಾ ಪೌಡರ್, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ

ಬಾಣಲೆಗೆ ಒಗ್ಗರಣೆ ಹಾಕಿ ರುಬ್ಬಿದ ಮಸಾಲೆ ಸೇರಿಸಿ ಕುದಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಸೋಯಾ ಬಳಸಿ ಈ ರೀತಿ ಕರಿ ಮಾಡಿ

Follow Us on :-