ಎಣ್ಣೆಯಿಲ್ಲದೇ ಹಣತೆ ಹಚ್ಚುವ ಐಡಿಯಾ

ಸಾಮಾನ್ಯವಾಗಿ ಹಣತೆ ಹಚ್ಚುವಾಗ ಎಣ್ಣೆ ಬೇಕು. ಆದರೆ ಎಣ್ಣೆ ಇಲ್ಲದೇ ಹಣತೆ ಹಚ್ಚುವುದು ಹೇಗೆ ಮತ್ತು ಇದರ ಪ್ರಯೋಜನಗಳೇನು ನೋಡಿ.

Photo Credit: Instagram

ಇದು ಭರ್ತಿಯಾಗುವಷ್ಟು ನಿಂಬೆ ಹಣ್ಣಿನ ರಸ ಹಾಕಿ

ಇದಕ್ಕೆ ಅರ್ಧ ಸ್ಪೂನ್ ನಷ್ಟು ಉಪ್ಪು ಹಾಕಿ

ಮೇಲಿನಿಂದ ಕರ್ಪೂರದ ಬಿಲ್ಲೆಯನ್ನು ಇಡಿ

ಈಗ ಕರ್ಪೂರಕ್ಕೆ ಬೆಂಕಿ ಹಚ್ಚಿದರೆ ಹಣತೆ ಚೆನ್ನಾಗಿ ಉರಿಯುತ್ತದೆ

ಇದು ಮನೆಯಲ್ಲಿ ಸಕಾರಾತ್ಮಕ ಭಾವನೆ ಹರಡುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ನುಗ್ಗೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ

Follow Us on :-