ಉಗುರು ಬೆಳೆಸಲು ಈ ಟಿಪ್ಸ್ ಬೆಸ್ಟ್

ಚೆಂದದ ಉಗುರು ನಿಮ್ಮ ಕೈಗಳನ್ನೂ ಸುಂದರವಾಗಿಸುತ್ತದೆ. ಉಗುರು ಬೆಳೆಸಲು ಇಲ್ಲಿದೆ ನೋಡಿ ಕೆಲವು ಟಿಪ್ಸ್

Photo Credit: Instagram

ಉಗುರುಗಳಿಗೆ ವ್ಯಾಸಲಿನ್ ಹಚ್ಚುತ್ತಿದ್ದರೆ ಉಗುರು ಉದ್ದ ಬೆಳೆಯುತ್ತದೆ

ಉಗುರಿನ ಹೊರಪೊರೆಗಳನ್ನು ಕತ್ತರಿಸಿದರೆ ಉಗುರು ಬೆಳೆಯಲ್ಲ

ಕೆರಟಿನ್ ಅಂಶವಿರುವ ಆಹಾರಗಳನ್ನು ಹೆಚ್ಚು ಸೇವನೆ ಮಾಡಿ

ರಾತ್ರಿ ಮಲಗುವ ಮುನ್ನ ಉಗುರುಗಳಿಗೆ ವಿಟಮಿನ್ ಇ ಆಯಿಲ್ ಹಚ್ಚಿ

ತುಂಬಾ ಹೊತ್ತು ಉಗುರುಗಳನ್ನು ನೀರಿನಲ್ಲಿ ನೆನೆಸಬೇಡಿ

ಮುಖ್ಯವಾಗಿ ಉಗುರುಗಳನ್ನು ಕಚ್ಚಿ ಕೀಳುವ ಅಭ್ಯಾಸ ಬಿಡಿ

ಗಮನಿಸಿ: ಈ ಸಲಹೆಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ

ಪಾಟ್ ನಲ್ಲೇ ಹಾಗಲಕಾಯಿ ಗಿಡ ಮಾಡಲು ಇಲ್ಲಿದೆ ಟ್ರಿಕ್ಸ್

Follow Us on :-