ಮನೆಯ ಗೋಡೆಯಲ್ಲಿ ಪ್ರತಿನಿತ್ಯ ಕಾಣಸಿಗುವ ಹಲ್ಲಿ ಸಿಕ್ಕ ಸಿಕ್ಕಲ್ಲಿ ಹಿಕ್ಕೆ ಹಾಕಿ ತೊಂದರೆ ಕೊಡುತ್ತಿದೆಯೇ? ಹಲ್ಲಿ ವಿಷಕಾರೀ ಪ್ರಾಣಿಯಾಗಿದ್ದು, ಅದನ್ನು ಹೋಗಲಾಡಿಸಲು ಇಲ್ಲಿದೆ ಕೆಲವೊಂದು ಟ್ರಿಕ್ಸ್. ಮಾಡಿ ನೋಡಿ.
Photo Credit: WD, Instagram
ಮೊಟ್ಟೆಯ ಹೊರಾವರಣವನ್ನು ಹಲ್ಲಿ ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಇಡಿ
ಈರುಳ್ಳಿ ಮತ್ತು ಬೆಳ್ಳುಳ್ಳಿ ಎಸಳುಗಳ ವಾಸನೆಗೆ ಹಲ್ಲಿ ಓಡಿ ಹೋಗುತ್ತದೆ
ಪೆಪ್ಪರ್ ಸ್ಪ್ರೇ ಅಥವಾ ಚಿಲ್ಲಿ ಸ್ಪ್ರೇಯನ್ನು ಹಲ್ಲಿ ಓಡಾಡುವ ಗೋಡೆ ಮೇಲೆ ಸ್ಪ್ರೇ ಮಾಡಿ
ಹಲ್ಲಿ ಮೇಲೆ ಕೋಲ್ಡ್ ವಾಟರ್ ಹಾಕಿದರೆ ಅದು ಬಿದ್ದು ಬಿಡುತ್ತದೆ, ಬಳಿಕ ಅದನ್ನು ಎತ್ತಿ ಬಿಸಾಕಬಹುದು
ಹಲ್ಲಿ ಹೆಚ್ಚಾಗಿ ಕಂಡುಬರುವ ಜಾಗಕ್ಕೆ ಕಾಫಿ ಪೌಡರ್ ನೀರನ್ನು ಸ್ಪ್ರೇ ಮಾಡಿದರೆ ವಾಸನೆಗೆ ಓಡುತ್ತದೆ
ಸೊಳ್ಳೆ ಓಡಿಸಲು ಬಳಸುವ ಸ್ಪ್ರೇಯನ್ನು ಹಲ್ಲಿ ಓಡಿಸಲೂ ಬಳಸಬಹುದಾಗಿದೆ
ಹಲ್ಲಿ ಬರುವ ಜಾಗಕ್ಕೆ ಜಿರಳೆ ಮಾತ್ರೆಯನ್ನುಹಾಕಿಟ್ಟರೆ ಅದರ ವಾಸನೆಗೆ ಬಾರದು