ಬಾಯಿ ಹುಣ್ಣಿಗೆ ಸರಳ ಪರಿಹಾರ

ಬಾಯಿ ಹುಣ್ಣಾದಾಗ ಸಹಿಸಲಾಗದ ನೋವು ಅನುಭವಿಸುತ್ತೇವೆ. ಇದರಿಂದಾಗಿ ಏನೊಂದನ್ನೂ ತಿನ್ನಲೂ ಆಗದ ಪರಿಸ್ಥಿತಿಯಿರುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಮಾಡಬಹುದಾದ ಮದ್ದು ಇಲ್ಲಿದೆ.

Photo Credit: Social Media

ಅರಸಿನ ಪುಡಿಗೆ ನೀರು ಹಾಕಿ ಪೇಸ್ಟ್ ಮಾಡಿಕೊಂಡು ಹುಣ್ಣಿಗೆ ಹಚ್ಚಿ ಬಾಯಿ ಮುಕ್ಕಳಿಸುತ್ತಿರಿ

ಬಾಯಿ ಹುಣ್ಣಿರುವ ಜಾಗಕ್ಕೆ ಜೇನು ತುಪ್ಪವನ್ನು ಹಚ್ಚಿಕೊಂಡರೆ ಹುಣ್ಣು ಶಮನವಾಗುವುದು

ವಿಟಮಿನ್ ಬಿ12, ಫೋಲಿಕ್ ಆಸಿಡ್, ಝಿಂಕ್ ಅಂಶವಿರುವ ಆಹಾರ ಸೇವಿಸಿ

ಹುಣ್ಣು ನೋವಾಗುತ್ತಿದ್ದರೆ ಆ ಜಾಗಕ್ಕೆ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡಿ

ದಿನಕ್ಕೆ ಎರಡು ಬಾರಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುತ್ತಿದ್ದರೆ ಸಾಕು

ಹುಣ್ಣಿರುವ ಜಾಗಕ್ಕೆ ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಮಲಗಿ

ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ

ಹೊಟ್ಟೆ ಹುಣ್ಣು ಇದ್ದರೆ ಈ ಮನೆ ಮದ್ದು ಮಾಡಿ

Follow Us on :-