ಆಲೂಗಡ್ಡೆ ತಿಂದರೆ ಗ್ಯಾಸ್ ಆಗುತ್ತಾ, ಹೀಗೆ ಮಾಡಿ

ಆಲೂಗಡ್ಡೆ ತಿಂದರೆ ಕೆಲವರಿಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಯಾಗುತ್ತದೆ. ಆಲೂಗಡ್ಡೆ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತಿದ್ದರೆ ಅದನ್ನು ನಿವಾರಿಸಲು ಈ ರೀತಿ ಮಾಡಿದರೆ ಸಾಕು.

Photo Credit: Instagram

ಆಲೂಗಡ್ಡೆಯ ಆಹಾರ ಸೇವನೆ ಮೊದಲು ಒಂದು ಚೂರು ಶುಂಠಿ ಅಥವಾ ಜೀರಿಗೆ ಜಗಿಯಿರಿ

ಆಲೂಗಡ್ಡೆ ಪಲ್ಯ ಸೇವನೆಗೆ ಮೊದಲು ಸ್ವಲ್ಪ ಬಿಸಿ ನೀರು ಸೇವನೆ ಮಾಡಿ

ಆಲೂಗಡ್ಡೆ ಸೇವನೆ ಮಾಡಿದ ತಕ್ಷಣ ನೀರು ಕುಡಿಯಬೇಡಿ, ಇದರಿಂದ ಹೊಟ್ಟೆ ಕೆಡಬಹುದು

ಆಲೂಗಡ್ಡೆ ಪಲ್ಯ ಸೇವನೆ ಮಾಡಿದ ಕಾಲುಗಂಟೆ ಬಳಿಕ ಸ್ವಲ್ಪ ಜೀರಿಗೆ ನೀರು ಸೇವನೆ ಮಾಡಿ

ಆಲೂಗಡ್ಡೆ ಪಲ್ಯ ಮಾಡುವಾಗ ಸಾಕಷ್ಟು ಜೀರಿಗೆ ಉಪಯೋಗಿಸಿದರೆ ಗ್ಯಾಸ್ ಅಂಶ ಕಡಿಮೆಯಾಗುತ್ತದೆ

ಆಲೂಗಡ್ಡೆಯ ಪದಾರ್ಥ ಸೇವನೆ ಮಾಡಿದ ಬಳಿಕ ಸ್ವಲ್ಪ ಬಿಸಿ ನಿಂಬೆ ರಸ ಹಾಕಿದ ನೀರು ಸೇವನೆ ಮಾಡಿ

ಆಲೂಗಡ್ಡೆಯನ್ನು ಚೆನ್ನಾಗಿ ಜಗಿದು ನಿಧಾನವಾಗಿ ಸೇವನೆ ಮಾಡಿದರೆ ಜೀರ್ಣಕ್ರಿಯೆ ಸಮಸ್ಯೆ ಬಾರದು

ಖಾಲಿ ಹೊಟ್ಟೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸಿ

Follow Us on :-