ಮೊಬೈಲ್ ಬ್ಯಾಕ್ ಕವರ್ ತೊಳೆಯಲು ಟಿಪ್ಸ್
ಮೊಬೈಲ್ ಬ್ಯಾಕ್ ಕವರ್ ಕೊಳೆಯಾಗಿ ಅಸಹ್ಯವಾಗಿ ಕಾಣುತ್ತಿದ್ದರೆ ಅದನ್ನು ತೊಳೆಯಲು ಇಲ್ಲಿದೆ ಸುಲಭ ಉಪಾಯಗಳು. ಮಾಡಿ ನೋಡಿ.
Photo Credit: Instagram
ಟ್ರಾನ್ಸಫರೆಂಟ್ ಕವರ್ ಧೂಳಿನಿಂದ ಬೇಗನೇ ಕೊಳೆಯಾಗಬಹುದು
ಒಂದು ಬೌಲ್ ನಲ್ಲಿ ಕವರ್ ಮುಳುಗುವಷ್ಟು ನೀರು ಹಾಕಿ
ಅದಕ್ಕೆ ಒಂದು ಸ್ಪೂನ್ ಇನೋ ಪೌಡರ್ ಹಾಕಿ ಕವರ್ ನೆನೆಸಿ ತೊಳೆಯಿರಿ
ಬೇಕಿಂಗ್ ಸೋಡಾ ದ್ರಾವಣದಲ್ಲಿ ಕವರ್ ಸ್ವಲ್ಪ ಹೊತ್ತು ನೆನೆಸಿಡಿ
ಬಳಿಕ ಟೂತ್ ಪೇಸ್ಟ್ ಬಳಸಿ ಬ್ರಷ್ ನಿಂದ ತೊಳೆದರೆ ಕೊಳೆ ಹೋಗುತ್ತದೆ
ವಿನೇಗರ್, ಬೇಕಿಂಗ್ ಸೋಡಾ ದ್ರಾವಣದಲ್ಲಿ ಅರ್ಧಗಂಟೆ ನೆನೆಸಿ ಕವರ್ ತೊಳೆಯಿರಿ
ಈ ರೀತಿ ತೊಳೆದರೆ ಕೊಳೆ ಜೊತೆಗೆ ಬ್ಯಾಕ್ಟೀರಿಯಾ ನಾಶವಾಗುತ್ತದೆ
lifestyle
ಸನ್ ಸ್ಟ್ರೋಕ್ ಆದಾಗ ಏನು ಮಾಡಬೇಕು
Follow Us on :-
ಸನ್ ಸ್ಟ್ರೋಕ್ ಆದಾಗ ಏನು ಮಾಡಬೇಕು