ಇತ್ತೀಚೆಗೆ ಎಲ್ಲಾ ವಸ್ತುಗಳಲ್ಲೂ ಕಲಬೆರಕೆ ಹೆಚ್ಚಾಗಿದೆ. ನಾವು ಪ್ರತಿನಿತ್ಯ ಸೇವನೆ ಮಾಡುವ ಚಹಾ ಪೌಡರ್ ನಲ್ಲೂ ಕಲಬೆರಕೆಯಾಗುವ ಸಾಧ್ಯತೆಯಿದೆ. ಇದನ್ನು ಪತ್ತೆ ಹಚ್ಚಲು ಈ ಒಂದು ಸಿಂಪಲ್ ಟ್ರಿಕ್ಸ್ ಬಳಸಿ.
Photo Credit: Instagram, WD
ಚಹಾ ಪೌಡರ್ ಗೆ ಹುಣಸೆ ಬೀಜದ ಪೌಡರ್, ಮರದ ತೊಗಟೆ ಪೌಡರ್ ಮಿಕ್ಸ್ ಆಗಿರುವ ಸಾಧ್ಯತೆಯಿದೆ
ಚಹಾ ಪೌಡರ್ ಕಲಬೆರಕೆಯಾಗಿದ್ದರೆ ಅದು ನಿಜವಾದ ಚಹಾದ ಸ್ವಾದ ಕೊಡುವುದಿಲ್ಲ
ಒಂದು ಚಮಚ ಚಹಾವನ್ನು ಒಂದು ಲೋಟ ಹದಬಿಸಿ ನೀರಿಗೆ ಹಾಕಿ
ಈಗ ಚಹಾ ಕಲಬೆರಕೆಯಾಗಿದ್ದರೆ ನೀರಿನ ಬಣ್ಣ ಬದಲಾಗುತ್ತದೆ
ಒಂದು ಪ್ಲೇಟ್ ನಲ್ಲಿ ಚಹಾ ಪೌಡರ್ ಹಾಕಿ ಮ್ಯಾಗ್ನೆಟ್ ನ್ನು ಹತ್ತಿರ ಹಿಡಿಯಿರಿ
ಈಗ ಮ್ಯಾಗ್ನೆಟ್ ಗೆ ಟೀ ಪೌಡರ್ ಅಂಟಿಕೊಂಡರೆ ಅದು ಕಲಬೆರಕೆಯಾಗಿದೆ ಎಂದರ್ಥ
ಟೀ ಪುಡಿಯ ಕಣಗಳನ್ನು ಪರಿಶೀಲಿಸಿದಾಗ ಒಂದೊಂದರ ಬಣ್ಣ ಬೇರೆಯೇ ಇದ್ದರೆ ಕಲಬೆರಕೆ ಎಂದರ್ಥ