ಬಾದಾಮಿ ಪರಿಶುದ್ಧವಾಗಿದೆಯೇ ಎಂದು ಪರೀಕ್ಷಿಸುವುದು ಹೇಗೆ?

ನಾವು ಖರೀದಿಸುವ ಬಾದಾಮಿ ಗುಣಮಟ್ಟದ್ದಾಗಿದೆಯೇ ಎಂದು ಪರೀಕ್ಷಿಸುವುದು ಹೇಗೆ? ಬಾದಾಮಿಯಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಬೇಕಾದರೆ ಅದರ ಗುಣಮಟ್ಟ ಕಂಡುಕೊಳ್ಳುವುದೂ ಅಷ್ಟೇ ಮುಖ್ಯ. ಹಾಗಿದ್ದರೆ ಬಾದಾಮಿಯ ಗುಣಮಟ್ಟ ಪರೀಕ್ಷಿಸಲು ಇರುವ ಉಪಾಯಗಳೇನು ನೋಡೋಣ.

credit: social media

ಪೋಷಕಾಂಶಗಳ ಆಗರ ಬಾದಾಮಿ

ಬಾದಾಮಿಯ ಬಣ್ಣ ಮತ್ತು ಹೊರಾವರಣ ಫ್ರೆಶ್ ಆಗಿದೆಯೇ ಗಮನಿಸಿ.

ಬಾದಾಮಿ ಗುಣಮಟ್ಟದ್ದಾಗಿದ್ದರೆ ಸಿಹಿಯಾಗಿರುತ್ತದೆ. ಕಹಿ ರುಚಿ ಇದ್ದರೆ ಕಳಪೆಯಾಗಿದೆ ಎಂದರ್ಥ

ನೀರಿನಲ್ಲಿ ಹಾಕಿದ ತಕ್ಷಣ ಮುಳುಗಿದರೆ ಗುಣಮಟ್ಟ ಚೆನ್ನಾಗಿದೆ ಎಂದರ್ಥ. ತೇಲುತ್ತಿದ್ದರೆ ಕಳಪೆ ಎಂದರ್ಥ

ಪ್ಯಾಕೆಟ್ ನಲ್ಲಿರುವ ಬಾದಾಮಿ ಖರೀದಿಸುತ್ತಿದ್ದರೆ ಪ್ಯಾಕೆಟ್ ಚೆನ್ನಾಗಿ ಸೀಲ್ ಆಗಿದೆಯೇ ಪರಿಶೀಲಿಸಿ.

ಯಾವತ್ತೂ ಖರೀದಿಸುವಾಗ ಇಡೀ ಬಾದಾಮಿಯನ್ನು ಖರೀದಿಸಿ. ಹೋಳಾದ ಬಾದಾಮಿಯನ್ನು ಖರೀದಿಸಬೇಡಿ.

ಖರೀದಿಸಿದ ನಂತರ ಗಾಳಿಯಾಡದಂತೆ ಸುರಕ್ಷಿತವಾಗಿಟ್ಟುಕೊಂಡರೆ ಉತ್ತಮ.

ಕಾಲಿಫ್ಲವರ್ ಬ್ರಾಕೋಲಿ: ಯಾವುದು ಬೆಸ್ಟ್?

Follow Us on :-