ಉಪ್ಪು ಇದ್ದರೆ ಸಾಕು ಇವಿಷ್ಟನ್ನೂ ಕ್ಲೀನ್ ಮಾಡಬಹುದು

ಮನೆಯಲ್ಲಿ ದಿನ ಬಳಕೆಯ ವಸ್ತುಗಳನ್ನು, ಕಿಚನ್ ಸಿಂಕ್ ನ್ನು ಕ್ಲೀನ್ ಮಾಡಲು ಒಂದು ಸ್ವಲ್ಪ ಉಪ್ಪು ಇದ್ದರೆ ಸಾಕು. ಉಪ್ಪು ಬಳಸಿ ಏನೆಲ್ಲಾ ಕ್ಲೀನ್ ಮಾಡಬಹುದು ನೋಡಿ.

Photo Credit: Instagram

ಉಪ್ಪು ನ್ಯಾಚುರಲ್ ಆಂಟಿ ಬ್ಯಾಕ್ಟೀರಿಯಲ್ ಅಂಶವನ್ನು ಹೊಂದಿದೆ

ಉಪ್ಪು ಮತ್ತು ನಿಂಬೆ ರಸವನ್ನು ಬಳಸಿ ತಳ ಹಿಡಿದ ಪಾತ್ರೆ ಕ್ಲೀನ್ ಮಾಡಬಹುದು

ಕಿಚನ್ ಸಿಂಕ್ ಕೊಳೆಯಾಗಿದ್ದ ಸ್ವಲ್ಪ ಉಪ್ಪು, ವಿನೇಗರ್ ಹಾಕಿ ಕ್ಲೀನ್ ಮಾಡಿ

ಸ್ಟೀಲ್ ನಲ್ಲಿ ಕೊಳೆಯಾಗಿದ್ದರೆ ಸ್ವಲ್ಪ ಪೌಡರ್ ಉಪ್ಪು ಹಾಕಿಟ್ಟು ತೊಳೆಯಬಹುದು

ಪ್ಲಾಸ್ಟಿಕ್ ಬಕೆಟ್ ಕಲೆಯಾಗಿದ್ದರೆ ಉಪ್ಪು ಮತ್ತು ವಿನೇಗರ್ ಬಳಸಿ ಕ್ಲೀನ್ ಮಾಡಿ

ಗ್ಯಾಸ್ ಸ್ಟವ್ ಕ್ಲೀನ್ ಮಾಡುವಾಗ ಉಪ್ಪು, ವಿನೇಗರ್ ಬಳಸಿದರೆ ಸಾಕು

ಕಿಚನ್ ನಲ್ಲಿ ಎಣ್ಣೆ ಜಿಡ್ಡು ಇದ್ದಲ್ಲಿ ಉಪ್ಪು ಹಾಕಿ ಕ್ಲೀನ್ ಮಾಡಬಹುದು

ತವಾದಿಂದ ದೋಸೆ ಏಳುತ್ತಿಲ್ಲ ಎಂದರೆ ಇಲ್ಲಿದೆ ಟ್ರಿಕ್ಸ್

Follow Us on :-