ಸಾಕಷ್ಟು ನೀರು ಸೇವಿಸಿ

ಪದೇ ಪದೇ ಮೂತ್ರಿಸಬೇಕೆಂದಾಗುವುದು, ಉರಿ, ಮೈ ಕೈ ನೋವು, ಜ್ವರ ಇತ್ಯಾದಿ ಇದ್ದರೆ ಮೂತ್ರ ಸೋಂಕಿನ ಲಕ್ಷಣಗಳಾಗಿರುತ್ತವೆ.

Photo credit:Facebook

ಮಸಾಲ ಆಹಾರಗಳನ್ನು ಕಡಿಮೆ ಮಾಡಿ

ಪದೇ ಪದೇ ಮೂತ್ರ ಸೋಂಕಿಗೊಳಗಾಗುತ್ತಿರುವುದು ಕಿಡ್ನಿಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.

ಬೆಳ್ಳುಳ್ಳಿ ಸೇವಿಸಿ

ಹೀಗಾಗಿ ಮೂತ್ರ ಸೋಂಕು ತಡೆಗಟ್ಟಲು ನಾವು ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ನೋಡೋಣ.

ವಿಟಮಿನ್ ಸಿ ಆಹಾರ ಸೇವನೆ

ಮೂತ್ರ ತಡೆಗಟ್ಟಬೇಡಿ

ಸಡಿಲ ಒಳ ಉಡುಪು ಧರಿಸಿ

ಚೆರಿ ಹಣ್ಣು ಸೇವಿಸಿ

ಕಾಫಿ ಬಿಡಿ ಜೀರಿಗೆ, ಕೊತ್ತಂಬರಿ ಪಾನೀಯ ಸೇವಿಸಿ

ಹೀಗಾಗಿ ಮೂತ್ರ ಸೋಂಕು ತಡೆಗಟ್ಟಲು ನಾವು ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ನೋಡೋಣ.

ಮೊಟ್ಟೆ ಸೇವನೆಯ ಲಾಭಗಳು

Follow Us on :-