ಸೆನ್ಸಿಟಿವ್ ಹಲ್ಲಿನಿಂದ ಮುಕ್ತಿಗೆ ಮನೆ ಮದ್ದು

ಬಿಸಿಯಾದ ಮತ್ತು ತಂಪಾದ ಆಹಾರ ಸೇವಿಸಿದಾಗ ಹಲ್ಲಿನಲ್ಲಿ ಚುಚ್ಚಿದಂತೆ ನೋವಾಗುತ್ತಿದ್ದರೆ ಅದನ್ನು ಸೆನ್ಸಿಟಿವಿಟಿ ಎಂದು ಕರೆಯುತ್ತಾರೆ. ಹಲ್ಲಿನ ಸೆನ್ಸಿಟಿವಿಟಿ ಸಮಸ್ಯೆಗೆ ಯಾವೆಲ್ಲಾ ಮನೆ ಮದ್ದುಗಳಿವೆ ನೋಡೋಣ.

credit: social media

ಹಲ್ಲಿನ ಸೆನ್ಸಿಟಿವಿಟಿ ನೋವಿಗೆ ಪರಿಹಾರ ನೀಡುವಂತಹ ಸೆನ್ಸಿಟಿವ್ ಟೂತ್ ಪೇಸ್ಟ್ ಬಳಸಿ

ಪ್ರತಿನಿತ್ಯ ವಸಡುಗಳನ್ನು ಕೈಗಳಿಂದ ಮೃದುವಾಗಿ ಉಜ್ಜಿ ಮಸಾಜ್ ಮಾಡುತ್ತಿದ್ದರೆ ನೋವು ಕಡಿಮೆಯಾಗುತ್ತದೆ

ರಫ್ ಆಗಿ ಬ್ರಷ್ ಮಾಡುವುದರಿಂದ ಹಲ್ಲಿನ ನೋವು ಹೆಚ್ಚಾಗಬಹುದು, ಹೀಗಾಗಿ ಮೃದುವಾಗಿ ಬ್ರಷ್ ಮಾಡಿ

ಸಾಫ್ಟ್ ಥ್ರೆಡ್ ಬಳಸಿ ಹಲ್ಲುಗಳನ್ನು ಶುಚಿಗೊಳಿಸುವುದರಿಂದ ಕಲೆ, ಆಹಾರದ ತುಣುಕುಗಳನ್ನು ಶುಚಿಯಾಗುತ್ತದೆ

ಅತಿಯಾದ ಹುಳಿ, ಆಸಿಡಿಕ್ ಅಂಶವಿರುವ ಮತ್ತು ಸಕ್ಕರೆ ಅಂಶವಿರುವ ಆಹಾರ ವಸ್ತುಗಳನ್ನು ಅವಾಯ್ಡ್ ಮಾಡಿ

ನಿಯಮಿತವಾಗಿ ದಂತವೈದ್ಯರ ಬಳಿ ಹೋಗಿ ಹಲ್ಲುಗಳನ್ನು ಶುಚಿಗೊಳಿಸುವ ಪ್ರಕ್ರಿಯೆ ಮಾಡಿ

ಸೆನ್ಸಿಟಿವಿಟಿಯಿಂದಾಗಿ ಹಲ್ಲು ನೋವಾಗುತ್ತಿದ್ದರೆ ದಂತ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯಿರಿ.

ಬಾಯಿ ಕೆಟ್ಟ ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

Follow Us on :-