ಲೂಸ್ ಮೋಷನ್ ಸಮಸ್ಯೆಗೆ ಮನೆಮದ್ದು

ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾಗಿ ದಿನವಿಡೀ ಟಾಯ್ಲೆಟ್ ಗೆ ಹೋಗಿ ಕೂರಬೇಕಾದ ಪರಿಸ್ಥಿತಿ ಕೆಲವೊಮ್ಮೆ ಬರುತ್ತದೆ. ಅಜೀರ್ಣದಿಂದಾಗಿ ಬೇಧಿಯಾಗುತ್ತಿದ್ದರೆ ಕೆಲವೊಂದು ಮನೆ ಮದ್ದುಗಳನ್ನು ಟ್ರೈ ಮಾಡಿ ನೋಡಬಹುದು

credit: social media

ಬೇಸಿಗೆಯಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದಾಗ ಲೂಸ್ ಮೋಷನ್ ಸಮಸ್ಯೆ ಬರಬಹುದು

ಲೂಸ್ ಮೋಷನ್ ಆಗುತ್ತಿದ್ದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಬಳಲಿಕೆ ಉಂಟಾಗಬಹುದು

ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಮತ್ತೆ ಯಥಾಸ್ಥಿತಿಗೆ ಬರಲು ಶುಂಠಿ ಹಾಕಿದ ಚಹಾ ಸೇವಿಸುತ್ತಿರಬೇಕು

ಬೇಧಿಯಾಗುತ್ತಿರುವಾಗ ಹಾಲು ಹಾಕದ ಕಪ್ಪು ಚಹಾವನ್ನು ಆಗಾಗ ಸೇವಿಸುತ್ತಿದ್ದರೆ ಉತ್ತಮ

ದಾಳಿಂಬೆ ಸಿಪ್ಪೆಯನ್ನು ಒಣಗಿಸಿಟ್ಟುಕೊಂಡರೆ ಬೇಧಿಯಾಗುತ್ತಿರುವಾಗ ಅದರ ಕಷಾಯ ಮಾಡಿ ಸೇವಿಸುತ್ತಿರಿ

ಜೀರ್ಣಕ್ಕೆ ಸಹಕಾರಿಯಾದ ಕೊತ್ತಂಬರಿ ಸೊಪ್ಪನ್ನು ಅರೆದು ಅದಕ್ಕೆ ನಿಂಬೆ ರಸ ಬೆರೆಸಿ ಸೇವಿಸಿ

ಒಂದು ಚಮಚ ನಿಂಬೆ ರಸಕ್ಕೆ ಚಿಟಿಕೆ ಉಪ್ಪು ಸೇರಿಸಿಕೊಂಡು ಸೇವಿಸಿವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ನೀವು ಸೇವಿಸಬೇಕಾದ ವಸ್ತುಗಳು

Follow Us on :-