ಶ್ವಾನದ ಮೈಮೇಲೆ ಹೇನುಗಳಿದ್ದರೆ ಏನು ಮಾಡಬೇಕು

ಮನೆಯ ಸದಸ್ಯನಂತೇ ನೀವು ಸಾಕುವ ಮುದ್ದಿನ ನಾಯಿಯ ಮೈ ಮೇಲೆ ಹೇನುಗಳಾಗಿದ್ದರೆ ಅವುಗಳು ತೀರಾ ಬಾಧೆ ಪಡುತ್ತವೆ. ಸಾಕು ನಾಯಿಯ ಮೈ ಮೇಲೆ ಹೇನುಗಳಾಗಿದ್ದರೆ ಅದನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಪರಿಹಾರ.

Photo Credit: Instagram, Facebook

ನಿಮ್ಮ ಸಾಕುನಾಯಿಗಳನ್ನು ವಾರಕ್ಕೊಮ್ಮೆಯಾದರೂ ಸ್ನಾನ ಮಾಡಿಸಿ ಕ್ಲೀನ್ ಮಾಡಬೇಕು

ಶ್ಯಾಂಪೂ ಬಳಸಿ ಸ್ನಾನ ಮಾಡಿಸಿದ ಬಳಿಕ ಸಂಪೂರ್ಣವಾಗಿ ತೇವಾಂಶ ಆರಿಸಬೇಕು

ಒದ್ದೆ ಮೈಯಲ್ಲಿ ಕೆಸರಿನಲ್ಲಿ ಹೊರಳಾಡಿದರೆ ಹೇನು, ಕೂರೆಗಳಾಗುವ ಸಾಧ್ಯತೆಯಿದೆ

ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿಸಿ

ಶ್ವಾನದ ಮೈ ಬಾಚುವ ಬಾಚಣಿಗೆ ಬಳಸಿ ಅದರ ರೋಮಗಳನ್ನು ಸ್ವಚ್ಛಗೊಳಿಸಿ

ಕಹಿಬೇವಿನ ಎಣ್ಣೆಯನ್ನು ನಾಯಿಯ ಮೈಗೆ ಹಚ್ಚಿ ಮಸಾಜ್ ಮಾಡಿ ಕ್ಲೀನ್ ಮಾಡಿ

ಆಪಲ್ ಸೈಡ್ ವಿನೇಗರ್ ನಿಂದ ನಾಯಿಯ ಹೇನು ನಿವಾರಣೆಯಾಗುವುದಲ್ಲದೆ ಚರ್ಮ ಮೃದುವಾಗುವುದು

ನುಗ್ಗೆ ಹೂವು ಈ ರೋಗ ಪರಿಹಾರಕ್ಕೆ ಮ್ಯಾಜಿಕ್ ಮಾಡುತ್ತದೆ

Follow Us on :-