ತಲೆಹೊಟ್ಟು ನಿವಾರಣೆಗೆ ಮನೆ ಮದ್ದು

ಪ್ರತಿನಿತ್ಯ ಸ್ನಾನ ಮಾಡಿದರೂ ತಲೆಹೊಟ್ಟು ಸಮಸ್ಯೆಯಿಂದ ಕಿರಿ ಕಿರಿಯಾಗುತ್ತಿದೆ ಎಂದು ಕೊರಗುವವರು ಅನೇಕರಿದ್ದಾರೆ.

Photo credit:Twitter, facebook

ಮೆಂತೆ, ಮೊಸರಿನ ಪೇಸ್ಟ್

ಯಾವುದೇ ಶ್ಯಾಂಪೂ ಬಳಸಿದರೂ, ಇಂದಿನ ಜೀವನ ಶೈಲಿ, ಒತ್ತಡ, ನೀರಿನ ಗುಣದಿಂದಾಗಿ ತಲೆಹೊಟ್ಟು ಸಮಸ್ಯೆ ಸಾಮಾನ್ಯವಾಗಿದೆ.

ಈರುಳ್ಳಿ ರಸ ಹಚ್ಚಿ

ಇದಕ್ಕೆ ಹಲವು ಮನೆ ಮದ್ದುಗಳಿದ್ದು, ತಲೆಹೊಟ್ಟು ನಿವಾರಿಸಲು ಮನೆಯಲ್ಲಿಯೇ ಏನು ಮಾಡಬಹುದು ನೋಡೋಣ.

ನಿಂಬೆ ರಸ ಹಚ್ಚಿ

ಬೇಕಿಂಗ್ ಸೋಡಾ ಬಳಸಬಹುದು

ಎರಡು ದಿನಕ್ಕೊಮ್ಮೆ ಎಣ್ಣೆ ಸ್ನಾನ

ಅಲ್ಯುವೀರಾ ಜೆಲ್ ಬಳಕೆ

ಆಪಲ್ ಸೈಡರ್ ವಿನೇಗರ್ ಬಳಸಿ

ಇದಕ್ಕೆ ಹಲವು ಮನೆ ಮದ್ದುಗಳಿದ್ದು, ತಲೆಹೊಟ್ಟು ನಿವಾರಿಸಲು ಮನೆಯಲ್ಲಿಯೇ ಏನು ಮಾಡಬಹುದು ನೋಡೋಣ.

ಮಧುಮೇಹಿಗಳು ಸಪೋಟಾ ಸೇವಿಸಬಹುದೇ?

Follow Us on :-