ಆರ್ಥರೈಟಿಸ್ ನೋವು ಶಮನಕ್ಕೆ ಮನೆ ಮದ್ದು

ಆರ್ಥಟೈಟಿಸ್ ಸಮಸ್ಯೆ ಎನ್ನುವುದು ಇತ್ತೀಚೆಗೆ ಯುವ ಜನಾಂಗದಲ್ಲೂ ಸಾಮಾನ್ಯವಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿರಬಹುದು.

Photo credit:Twitter, facebook

ಆರ್ಥರೈಟಿಸ್ ನೋವಿನಿಂದ ಕಿರಿ ಕಿರಿ

ಆರ್ಥರೈಟಿಸ್ ನೋವಿನಿಂದಾಗಿ ದೈನಂದಿನ ಕೆಲಸಕ್ಕೂ ಕಷ್ಟವಾಗುತ್ತದೆ. ಇದಕ್ಕೆ ಔಷಧಿ ಸೇವಿಸಿ ಸಾಕಾಗಿದ್ದರೆ ಈ ಮನೆ ಮದ್ದುಗಳನ್ನು ಮಾಡಿ ನೋಡಬಹುದು.

ಅಲ್ಯುವೀರಾ

ಇಂತಹ ಆರ್ಥರೈಟಿಸ್ ನೋವಿನ ಶಮನಕ್ಕೆ ನಮ್ಮ ಸುತ್ತಮುತ್ತ ಸಿಗುವ ಕೆಲವು ಸೊಪ್ಪು, ವಸ್ತುಗಳು ಔಷಧವಾಗಬಹುದು. ಅವು ಯಾವುವು ನೋಡೋಣ.

ಹಳದಿ

ತುಂಬೆ ಸೊಪ್ಪು

ಎಕ್ಕದ ಸೊಪ್ಪು

ಶುಂಠಿ

ಬೆಳ್ಳುಳ್ಳಿ

ಇಂತಹ ಆರ್ಥರೈಟಿಸ್ ನೋವಿನ ಶಮನಕ್ಕೆ ನಮ್ಮ ಸುತ್ತಮುತ್ತ ಸಿಗುವ ಕೆಲವು ಸೊಪ್ಪು, ವಸ್ತುಗಳು ಔಷಧವಾಗಬಹುದು. ಅವು ಯಾವುವು ನೋಡೋಣ.

ಎದೆ ಉರಿ ಸಮಸ್ಯೆಗೆ ಸುಲಭ ಪರಿಹಾರ

Follow Us on :-