ಗರ್ಭಿಣಿ ಸ್ತ್ರೀಯರಿಗೆ ಹುಣಸೆ ಹುಳಿ ತಿನ್ನುವ ಬಯಕೆಯಾಗುವುದು ಸಹಜ. ಆದರೆ ಹುಣಸೆ ಹುಳಿಯನ್ನು ಯಾರು ಬೇಕಾದರೂ ಸೇವಿಸಬಹುದು. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗವಿದೆ ಎಂದು ತಿಳಿದುಕೊಳ್ಳಿ.
Photo Credit: Social Media
ಹುಣಸೆ ಹುಳಿಯಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಫಂಗಲ್, ಆಂಟಿ ವೈರಲ್ ಇತ್ಯಾದಿ ಆರೋಗ್ಯಕರ ಗುಣವಿದೆ
ಹುಣಸೆ ಹುಳಿಯಲ್ಲಿ ಅಮಿನೊ ಆಸಿಡ್ ಅಂಶವಿದ್ದು ಅಂಗಾಂಶಗಳ ಬೆಳವಣಿಗೆಗೆ ಸಹಕಾರಿಯಾಗಿದೆ
ಆಂಟಿ ಆಕ್ಸಿಡೆಂಟ್ ಹೇರಳವಾಗಿರುವ ಹುಣಸೆ ಹುಳಿಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯಿದೆ
ಬಿ ವಿಟಮಿನ್ ಹೇರಳವಾಗಿದ್ದು, ಹುಣಸೆ ಹುಳಿಯಲ್ಲಿ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ