ಮಳೆಗಾಲ ಬಂತೆಂದರೆ ಸಾಕು ಶೀತ ಪ್ರಕೃತಿಯ ಅನೇಕ ಖಾಯಿಲೆಗಳು, ಸೋಂಕುಗಳು ಬರುವ ಅಪಾಯ ಹೆಚ್ಚು. ಗರ್ಭಿಣಿಯರಿಗೆ ಜ್ವರ, ಸೋಂಕು ಇತ್ಯಾದಿ ಖಾಯಿಲೆ ಬಂದರೆ ಅಪಾಯ. ಹೀಗಾಗಿ ಮಳೆಗಾಲದಲ್ಲಿ ಹೇಗೆ ಗರ್ಭಿಣಿಯರು ಸುರಕ್ಷಿತವಾಗಿರಬೇಕು?