ಜೀರ್ಣಕ್ರಿಯೆಗೆ ಉತ್ತಮ

ಪುನರ್ಪುಳಿ ಅಥವಾ ಕೋಕಂ ಜ್ಯೂಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಕೆಲವು ಹೋಟೆಲ್ ಗಳಲ್ಲೂ ಊಟಕ್ಕೆ ಮೊದಲು ಕೋಕಂ ಜ್ಯೂಸ್ ಸರ್ವ್ ಮಾಡುತ್ತಾರೆ.

Photo credit: WD, facebook

ಕರುಳಿನ ಆರೋಗ್ಯಕ್ಕೆ ಉತ್ತಮ

ಸಿಹಿ, ಹುಳಿ ಮಿಶ್ರಿತ ಕೆಂಪು ರಕ್ತದ ಕಲರ್ ನೀಡುವ ಪುನರ್ಪುಳಿ ಮರ ಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಅತ್ಯಂತ ರುಚಿಕರ ಹಣ್ಣು.

ರೋಗ ನಿರೋಧಕ ಶಕ್ತಿಯಿದೆ

ಹಣ್ಣನ್ನು ಒಣಗಿಸಿ ವರ್ಷಗಳವರೆಗೂ ಹಾಳಾಗದಂತೆ ಇರಿಸಬಹುದು. ಇವುಗಳಿಂದ ಜ್ಯೂಸ್, ರಸಂ ತಯಾರಿಸಿ ಸೇವಿಸಿದರೆ ಆರೋಗ್ಯಕ್ಕೆ ಹಲವು ಲಾಭಗಳಿವೆ.

ದೇಹ ತಂಪಗಿರಿಸುತ್ತದೆ

ಚರ್ಮದ ಆರೋಗ್ಯಕ್ಕೆ ಉತ್ತಮ

ತೂಕ ಇಳಿಕೆಗೆ ಉತ್ತಮ

ಮಧುಮೇಹವನ್ನೂ ನಿಯಂತ್ರಿಸುತ್ತದೆ

ಹಿಮ್ಮಡಿ ಒಡೆಯುವುದನ್ನು ತಡೆಯುತ್ತದೆ

ಹಣ್ಣನ್ನು ಒಣಗಿಸಿ ವರ್ಷಗಳವರೆಗೂ ಹಾಳಾಗದಂತೆ ಇರಿಸಬಹುದು. ಇವುಗಳಿಂದ ಜ್ಯೂಸ್, ರಸಂ ತಯಾರಿಸಿ ಸೇವಿಸಿದರೆ ಆರೋಗ್ಯಕ್ಕೆ ಹಲವು ಲಾಭಗಳಿವೆ.

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸಬೇಕು ಯಾಕೆ?

Follow Us on :-