ಡ್ರಾಗನ್ ಫ್ರೂಟ್ ಎಷ್ಟು ಆರೋಗ್ಯಕರ ಗೊತ್ತಾ?

ಡ್ರಾಗನ್ ಫ್ರೂಟ್ ಎಂದರೆ ಇತ್ತೀಚೆಗಿನ ದಿನಗಳಲ್ಲಿ ಭಾರೀ ಜನಪ್ರಿಯವಾದ ಹಣ್ಣು. ಇದು ಅಷ್ಟೇ ದುಬಾರಿಯೂ ಹೌದು.

Photo Credit: Krishnaveni K.

ಮಧುಮೇಹಿಗಳಿಗೆ ಅತ್ಯುತ್ತಮ

ಕೊಂಚ ಕೀವೀ ಹಣ್ಣಿನ ರುಚಿಯನ್ನೇ ಹೋಲುವ ಡ್ರಾಗನ್ ಫ್ರೂಟ್ ಆರೋಗ್ಯಕ್ಕೆ ಅಷ್ಟೇ ಉಪಯೋಗಿ.

ಕ್ಯಾನ್ಸರ್ ನಿರೋಧಕ

ಡ್ರಾಗನ್ ಫ್ರೂಟ್ ನಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿದ್ದು, ಅವುಗಳು ಯಾವುವು ನೋಡೋಣ.

ರೋಗನಿರೋಧಕ ಶಕ್ತಿ ಹೊಂದಿದೆ

ಜೀರ್ಣಕ್ರಿಯೆಗೆ ಉತ್ತಮ

ಹೃದಯದ ಆರೋಗ್ಯ ಕಾಪಾಡುತ್ತದೆ

ಕೂದಲುಗಳಿಗೆ ಉತ್ತಮ

ಕಣ್ಣಿನ ಆರೋಗ್ಯ ಕಾಪಾಡುತ್ತದೆ

ಡ್ರಾಗನ್ ಫ್ರೂಟ್ ನಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿದ್ದು, ಅವುಗಳು ಯಾವುವು ನೋಡೋಣ.

ನೂತನ ಸಂಸತ್ ಭವನದ ನೋಟ

Follow Us on :-