ಸಾಮಾನ್ಯವಾಗಿ ನಾವು ಕಲ್ಲಂಗಡಿ ಹಣ್ಣಿನ ಸಿಹಿಯಾದ ತಿರುಳು ಸೇವಿಸಿ ಸಿಪ್ಪೆ ಮತ್ತು ಬೀಜವನ್ನು ಬಿಸಾಕುತ್ತೇವೆ.
Photo credit: Instagram, WDಆದರೆ ಕಲ್ಲಂಗಡಿ ಹಣ್ಣಿನ ಬೀಜದಲ್ಲೂ ಅನೇಕ ಆರೋಗ್ಯಕರ ಅಂಶಗಳಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಕಲ್ಲಂಗಡಿ ಹಣ್ಣಿನಲ್ಲೂ ಹೇರಳವಾಗಿ ಪೋಷಕಾಂಶಗಳಿದ್ದು, ಅದರ ಉಪಯೋಗಗಳೇನು ನೋಡೋಣ.
ಕಲ್ಲಂಗಡಿ ಹಣ್ಣಿನಲ್ಲೂ ಹೇರಳವಾಗಿ ಪೋಷಕಾಂಶಗಳಿದ್ದು, ಅದರ ಉಪಯೋಗಗಳೇನು ನೋಡೋಣ.