ನಮ್ಮ ಹಿತ್ತಲಲ್ಲಿ ಸಿಗುವ ಅನೇಕ ಗಿಡ, ಸೊಪ್ಪುಗಳು ನಮಗೇ ಅರಿವಿಲ್ಲದಷ್ಟು ಔಷಧೀಯ ಗುಣಗಳನ್ನು ಹೊಂದಿರುತ್ತವೆ.
Photo Credit: Krishnaveni K.ಅವುಗಳಲ್ಲಿ ನೆಲ ನೆಲ್ಲಿ ಕೂಡಾ ಒಂದು. ಥೇಟ್ ನೆಲ್ಲಿಕಾಯಿ ಸೊಪ್ಪಿನಂತೇ ತೋರುವ ಚಿಕ್ಕ ಗಿಡದ ರೂಪದಲ್ಲಿ ಬೆಳೆಯುವ ಸಸಿ ಇದಾಗಿದೆ.
ಪಾಟ್ ಗಳಲ್ಲೂ ಬೆಳೆಸಬಹುದಾದ ನೆಲ ನೆಲ್ಲಿ ಜ್ವರ, ಜೀರ್ಣ ಸಮಸ್ಯೆಯಿಂದ ಬಾಯಿ ರುಚಿ ಕೆಟ್ಟಿದ್ದರೆ ಮರಳಿಸಲು ಅತ್ಯುತ್ತಮ ಔಷಧಿಯಾಗಿದೆ.
ಪಾಟ್ ಗಳಲ್ಲೂ ಬೆಳೆಸಬಹುದಾದ ನೆಲ ನೆಲ್ಲಿ ಜ್ವರ, ಜೀರ್ಣ ಸಮಸ್ಯೆಯಿಂದ ಬಾಯಿ ರುಚಿ ಕೆಟ್ಟಿದ್ದರೆ ಮರಳಿಸಲು ಅತ್ಯುತ್ತಮ ಔಷಧಿಯಾಗಿದೆ.