ನಿತ್ಯಪುಷ್ಪದ ಆರೋಗ್ಯಕರ ಅಂಶಗಳು

ಸುಲಭವಾಗಿ ಬದುಕುವ, ಸಾಕಷ್ಟು ಹೂಗಳನ್ನು ಕೊಡುವ ನಿತ್ಯಪುಷ್ಪ ಸಾಮಾನ್ಯವಾಗಿ ನಮ್ಮ ನಿಮ್ಮೆಲ್ಲರ ಮನೆಯಲ್ಲಿರುತ್ತದೆ.

Photo Credit: Krishnaveni K.

ಸುಲಭವಾಗಿ ಬೆಳೆಯುವ ಗಿಡ

ದೇವರ ಪೂಜೆಗೆ ಬಳಸಲು ಯೋಗ್ಯವಾಗಿರುವ ನಿತ್ಯ ಪುಷ್ಪದ ಹೂ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ ಎಂದು ಹಲವರಿಗೆ ಗೊತ್ತಿಲ್ಲ.

ದೇವರ ಪೂಜೆಗೆ ಯೋಗ್ಯ

ತಿಳಿ ಗುಲಾಬಿ ಇಲ್ಲವೇ ಬಿಳಿ ಬಣ್ಣದಲ್ಲಿ ಅರಳುವ ನಿತ್ಯ ಪುಷ್ಪದ ಆರೋಗ್ಯಕರ ಉಪಯೋಗಗಳೇನು ಎಂಬುದನ್ನು ನೋಡೋಣ.

ಮಧುಮೇಹ ನಿಯಂತ್ರಿಸುತ್ತದೆ

ಕ್ಯಾನ್ಸರ್ ನಿರೋಧಕ

ಖಿನ್ನತೆಗೆ ಪರಿಹಾರ

ರಕ್ತದೊತ್ತಡ ನಿಯಂತ್ರಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ತಿಳಿ ಗುಲಾಬಿ ಇಲ್ಲವೇ ಬಿಳಿ ಬಣ್ಣದಲ್ಲಿ ಅರಳುವ ನಿತ್ಯ ಪುಷ್ಪದ ಆರೋಗ್ಯಕರ ಉಪಯೋಗಗಳೇನು ಎಂಬುದನ್ನು ನೋಡೋಣ.

ಬೆಳ್ಳುಳ್ಳಿಯ 8 ಅದ್ಭುತ ಲಾಭಗಳು

Follow Us on :-