ನಾವು ಹೆಚ್ಚಾಗಿ ಸಾಂಬಾರು, ಪಲ್ಯ ಮಾಡಲು ಬಳಸುವ ಬೆಂಡೆಕಾಯಿಯಿಂದ ಅನೇಕ ಆರೋಗ್ಯಕರ ಉಪಯೋಗಗಳಿವೆ.
WDಲೋಳೆ ಅಂಶ ಹೇರಳವಾಗಿರುವ ಬೆಂಡೆಕಾಯಿ ಕೊಂಚ ಶೀತಪ್ರಕೃತಿಯಿರುವ ತರಕಾರಿ. ಆದರೆ ಇದರಲ್ಲಿ ನಾರಿನಂಶ, ವಿಟಮಿನ್ ಸಿ ಅಂಶ ಹೇರಳವಾಗಿದೆ.
ಬೆಂಡೆಕಾಯಿ ಸೇವನೆಯಿಂದ ನಮಗೆ ಯಾವೆಲ್ಲಾ ಆರೋಗ್ಯಕರ ಉಪಯೋಗಗಳಿವೆ ಎಂಬುದನ್ನು ಇಲ್ಲಿ ನೋಡೋಣ.
ಬೆಂಡೆಕಾಯಿ ಸೇವನೆಯಿಂದ ನಮಗೆ ಯಾವೆಲ್ಲಾ ಆರೋಗ್ಯಕರ ಉಪಯೋಗಗಳಿವೆ ಎಂಬುದನ್ನು ಇಲ್ಲಿ ನೋಡೋಣ.