ಹಸಿರು ಬಟಾಣಿ ತಿಂದರೆ ಏನೆಲ್ಲಾ ಲಾಭ?

ಫಲಾವ್, ಬಿರಿಯಾನಿ, ಗ್ರೇವಿಗಳಲ್ಲಿ ಹೆಚ್ಚಾಗಿ ಬಳಸುವ ಹಸಿರು ಬಟಾಣಿ ಅಥವಾ ಗ್ರೀನ್ ಪೀಸ್ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.

WD

ಫೈಬರ್ ಅಂಶ ಹೇರಳವಾಗಿರುವ ಬಟಾಣಿ

ಹಸಿರು ಬಟಾಣಿಯಲ್ಲಿ ರೋಗನಿರೋಧಕ ಶಕ್ತಿ, ಫೈಬರ್ ಅಂಶ, ಕಬ್ಬಿಣದಂಶ, ವಿಟಮಿನ್ ಸಿ ಅಂಶ ಹೇರಳವಾಗಿದೆ.

ಕಣ್ಣಿನ ಆರೋಗ್ಯಕ್ಕೆ ಉತ್ತಮ

ಹಸಿರು ಬಟಾಣಿ ನಮ್ಮ ಕಣ್ಣಿನ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಸಹಕಾರಿ. ಇದರ ಇತರ ಉಪಯೋಗಗಳು ಏನೆಲ್ಲಾ ನೋಡೋಣ.

ಜೀರ್ಣಕ್ರಿಯೆಗೆ ಸಹಕಾರಿ

ಕ್ಯಾನ್ಸರ್ ತಡೆಗಟ್ಟುತ್ತದೆ

ರಕ್ತದೊತ್ತಡ ನಿಯಂತ್ರಣದಲ್ಲಿರಿಸುತ್ತದೆ

ಮಧುಮೇಹಿಗಳೂ ಸೇವಿಸಬಹುದು

ತೂಕ ಇಳಿಕೆಗೂ ಸಹಕಾರಿ

ಹಸಿರು ಬಟಾಣಿ ನಮ್ಮ ಕಣ್ಣಿನ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಸಹಕಾರಿ. ಇದರ ಇತರ ಉಪಯೋಗಗಳು ಏನೆಲ್ಲಾ ನೋಡೋಣ.

ಕಹಿ ರುಚಿಯಿರುವ ಮೆಂತೆ ಆರೋಗ್ಯಕ್ಕೆ ಸಿಹಿ

Follow Us on :-