ಗರಿಕೆ ಹುಲ್ಲು ಆರೋಗ್ಯಕ್ಕೂ ಉತ್ತಮ

ಗಣಪತಿ ದೇವರಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗೆ ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ಉತ್ತಮ.

Photo credit:Facebook, WD

ಮಧುಮೇಹಿಗಳಿಗೆ ಉತ್ತಮ

ಗರಿಕೆ ಹುಲ್ಲಿನಲ್ಲಿ ಕ್ಯಾಲ್ಶಿಯಂ, ಫೈಬರ್ ಅಂಶ ಹೇರಳವಾಗಿದ್ದು ಮಧುಮೇಹಿಗಳಿಗೂ ಉಪಯುಕ್ತವಾಗಿದೆ.

ಮಹಿಳೆಯರ ಸಮಸ್ಯೆಗಳಿಗೆ

ರೋಗ ನಿರೋಧಕ ಶಕ್ತಿ ಅಧಿಕವಾಗಿರುವ ಗರಿಕೆ ಹುಲ್ಲಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.

ಜೀರ್ಣಕ್ರಿಯೆಗೆ ಸಹಕಾರಿ

ಚರ್ಮದ ಆರೋಗ್ಯ ಕಾಪಾಡುತ್ತದೆ

ರಕ್ತ ಶುದ್ದಿ ಮಾಡುತ್ತದೆ

ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ರೋಗ ನಿರೋಧಕ ಶಕ್ತಿ ಅಧಿಕವಾಗಿರುವ ಗರಿಕೆ ಹುಲ್ಲಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.

ಬ್ರಾಹ್ಮಿ ಎಲೆಯೆಂದರೆ ಸುಮ್ನೇ ಅಲ್ಲ

Follow Us on :-