ಬಡವರಿಗೆ ಸುಲಭವಾಗಿ ಕೈಗೆಟುಕುವ ಪೋಷಕಾಂಶಯುಕ್ತ ಆಹಾರಗಳಲ್ಲಿ ಹುರಿಗಡಲೆ ಕೂಡಾ ಒಂದು. ಹುರಿಗಡಲೆಯಲ್ಲಿ ಅನೇಕ ಆರೋಗ್ಯಕರ ಉಪಯೋಗಗಳಿವೆ. ಇದಕ್ಕೆ ಬೆಲ್ಲ ಸೇರಿಸಿ ಸೇವಿಸುವುದರಿಂದ ಏನು ಲಾಭ ಎಂದು ತಿಳಿದುಕೊಳ್ಳಿ.
credit: social media
ಹುರಿಗಡಲೆಯಲ್ಲಿ ವಿಟಮಿನ್ ಬಿ6, ಖನಿಜಾಂಶ, ಪ್ರೊಟೀನ್ ಅಂಶವಿದ್ದು, ಶಕ್ತಿದಾಯಕ ಆಹಾರ ವಸ್ತುವಾಗಿದೆ.
ಹುರಿಗಡಲೆ ಜೊತೆಗೆ ಬೆಲ್ಲ ಸೇರಿಸಿ ಸೇವಿಸುವುದರಿಂದ ಪ್ರತಿರೋಧಕ ಶಕ್ತಿ ವೃದ್ಧಿಯಾಗುತ್ತದೆ
ರೋಗ ನಿರೋಧಕ ಶಕ್ತಿಯಿರುವ ಕಾರಣಕ್ಕೆ ಮಕ್ಕಳಿಗೆ ಇದು ಪೌಷ್ಠಿಕವಾದ ಆಹಾರವಾಗಿದೆ.
ಹುರಿಗಡಲೆ ಮತ್ತು ಬೆಲ್ಲವನ್ನು ಜೊತೆಯಾಗಿ ಸೇವಿಸುವುದರಿಂದ ಶ್ವಾಸಕೋಶ ಸಮಸ್ಯೆಗೆ ಪರಿಹಾರ ಸಿಗುತ್ತದೆ
ಹುರಿಗಡಲೆಯನ್ನು ಸೇವಿಸುವುದರಿಂದ ನಮ್ಮ ಬಹುಮುಖ್ಯ ಅಂಗವಾದ ಯಕೃತ್ ಸ್ವಚ್ಛವಾಗುವುದು
ಯುವತಿಯರಲ್ಲಿ ಕಂಡುಬರುವ ಋತು ಚಕ್ರದ ಸಮಸ್ಯೆಗಳಿಗೆ ಹುರಿಗಡಲೆಯನ್ನು ಹೇರಳವಾಗಿ ಸೇವಿಸಬೇಕು
ಪೊಟಾಶಿಯಂ ಅಂಶವಿರುವ ಕಾರಣ ಹುರಿಗಡಲೆಯನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ಉತ್ತಮ