ಪ್ರತಿದಿನ ಮೊಟ್ಟೆ ತಿಂದರೆ ಏನು ಲಾಭ?

ಮೊಟ್ಟೆ ಪರಿಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ನಮ್ಮ ದೇಹದ ಆರೋಗ್ಯಕ್ಕೆ ಮೊಟ್ಟೆ ಸೇವನೆ ಅನೇಕ ರೀತಿಯ ಲಾಭ ತಂದುಕೊಡುತ್ತದೆ.

Photo credit:Facebook, Instagram

ಪೋಷಕಾಂಶಗಳ ಆಗರ ಮೊಟ್ಟೆ

ಮೊಟ್ಟೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹಕ್ಕೆ ಶಕ್ತಿ ಒದಗಿಸುವುದರ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ.

ಪರಿಪೂರ್ಣ ಆಹಾರ

ಮೊಟ್ಟೆ ಹಸಿಯಾಗಿರಲಿ, ಬೇಯಿಸಿ ತಿನ್ನುವುದಿರಲಿ ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಏನು ಲಾಭ ಗೊತ್ತಾ?

ಶಕ್ತಿವರ್ಧಕ

ತೂಕ ನಿರ್ವಹಣೆಗೆ ಉತ್ತಮ

ಹಾನಿಕಾರಕ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ

ದೇಹದಲ್ಲಿ ಧನಾತ್ಮಕ ಬದಲಾವಣೆ

ಮೊಟ್ಟೆ ಹಸಿಯಾಗಿರಲಿ, ಬೇಯಿಸಿ ತಿನ್ನುವುದಿರಲಿ ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಏನು ಲಾಭ ಗೊತ್ತಾ?

ಮಹಿಳೆಯರಲ್ಲಿ ಫಲವಂತಿಕೆ ಹೆಚ್ಚಿಸಲು ಆಹಾರ

Follow Us on :-